Passengers wait to board a train at Mantri Sampige Square Metro station, operated by Bangalore Metro Rail Corp. (BMRCL), in Bengaluru, India, on Sunday, May 3, 2015. Oriental Consultants India Pvt., a unit of Tokyo-based ACKG Ltd., is working to extend subway systems in New Delhi and Mumbai and build them in cities including Bengaluru and Ahmedabad. Photographer: Sanjit Das/Bloomberg via Getty Images
ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಮೆಟ್ರೋ ರೈಲು ಸಾಗುವ ಮಾರ್ಗದ ಗೊಂದಲ ನಿವಾರಣೆಯಾಗಿ ಹೆಬ್ಬಾಳ ಮೂಲಕ ರೈಲು ಹೋಗುವುದಾಗಿ ತೀರ್ಮಾನ ಮಾಡಲಾಗಿದೆ.
ಹಿಂದಿನ ವಿನ್ಯಾಸದಲ್ಲಿದ್ದ ಆರ್. ಕೆ. ಹೆಗಡೆ ನಗರ ಬದಲು ಹೆಬ್ಬಾಳ ಮೂಲಕವೇ ಮಾರ್ಗ ನಿರ್ಮಿಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.
ಈ ಮೂಲಕ ಪ್ರತಿದಿನ ಲಕ್ಷಾಂತರ ವಿಮಾನ ಪ್ರಯಾಣಿಕರಿಗೆ ಮತ್ತು ಮಾರ್ಗ ಮಧ್ಯದ ನಡುವಿನ ಊರಿನ ನಿವಾಸಿಗಳಿಗೆ ನಿರಾಳ ಪ್ರಯಾಣದ ಭರವಸೆ ಮೂಡಿಸಿದೆ.