Recent Posts

Monday, January 20, 2025
ಸುದ್ದಿ

ನಕಲಿ ಮಂಗಳಮುಖಿ ವೇಷ ಧರಿಸಿದ ಯುವಕನಿಗೆ ಸಖತ್ ಗೂಸ ನೀಡಿದ ಸ್ಥಳೀಯರು – ಕಹಳೆ ನ್ಯೂಸ್

ಬೆಳ್ತಂಗಡಿ: ನಕಲಿ ಮಂಗಳಮುಖಿಯ ವೇಷ ಧರಿಸಿಕೊಂಡು ಊರಿಡಿ ತಿರುಗುತ್ತಿದ್ದ ಯುವಕನಿಗೆ ಸಖತ್ ಗೂಸ ನೀಡಿದ ಘಟನೆ ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಒಣಿತ್ತರ್ ನಿವಾಸಿ ದಯಾನಂದ ಎಂಬಾತ ಕೊಕ್ಕಡ ಗ್ರಾಮದಲ್ಲಿ ನಕಲಿ ಮಂಗಳಮುಖಿ ವೇಷ ಧರಿಸಿ ಊರಲ್ಲಿ ತಿರುಗಾಡುತ್ತಿದ್ದ. ಇದ್ರಿಂದ ಅನುಮಾನಗೊಂಡ ಊರಿನವ್ರು ವಿಚಾರಿಸಿದ್ದಾರೆ. ನಂತರ ಈತನ ತಲೆಯ ಟೋಪನ್ ತೆಗೆದಾಗ ಈತ ಯುವಕ ಎಂದು ತಿಳಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆವಾಗ್ಲೇ ಸಖತ್ ಗೂಸ ನೀಡಿ ಸ್ಥಳದಿಂದ ಓಡಿಸಿದ್ದಾರೆ. ಕಳೆದ ಎರಡು ವಾರಗಳ ಹಿಂದೆ ಕದ್ರಿ ಪಾರ್ಕಲ್ಲಿ ರೆಡ್ ಹ್ಯಾಂಡಗಿ ಸಿಕ್ಕಿಬಿದ್ದು ಪರಾರಿಯಾಗಿದ್ದ.