Saturday, April 5, 2025
ದಕ್ಷಿಣ ಕನ್ನಡಸುದ್ದಿಹುಬ್ಬಳ್ಳಿ

ಬೆಳ್ಳಂಬೆಳ್ಳಿಗ್ಗೆ ರೌಡಿ ಶೀಟರ್ ಗಳಿಗೆ ಶಾಕ್ ಕೊಟ್ಟ;ಇನ್ಸ್ಪೆಕ್ಟರ್ ಸಮಿಉಲ್ಲಾ-ಕಹಳೆ ನ್ಯೂಸ್

ಹುಬ್ಬಳ್ಳಿ:ಅಂಜಲಿ ಹತ್ಯೆ ಬಳಿಕ ಇದೀಗ ಹು-ಧಾ ಪೊಲೀಸ್ ಕಮಿಷನರೇಟ್ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು ಬೆಳ್ಳಂಬೆಳ್ಳಿಗ್ಗೆ ರೌಡಿ ಶೀಟರ್ ಗಳಿಗೆ ಶಾಕ್ ಕೊಟ್ಟಿದ್ದಾರೆ.ನವನಗರ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ 40 ಕ್ಕೂ ಹೆಚ್ಚು ರೌಡಿ ಶೀಟರ್ ಗಳ ಮನೆ ಮೇಲೆ ಇನ್ಸ್ಪೆಕ್ಟರ್ ಸಮಿಉಲ್ಲಾ ತಂಡ ದಾಳಿಯನ್ನು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೌಡಿ ಶೀಟರ್ ಗಳ ಮನೆ ಪರಿಶೀಲನೆ ನಡೆಸಿದ್ದು ಮನೆಯಲ್ಲಿ ಮಾರಕಾಸ್ತ್ರ ಇಡಲಾಗಿದೆಯೇ ಎಂದು ಪರಿಶೀಲನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಸಮಿಉಲ್ಲಾ ರೌಡಿ ಶೀಟರ್ ಗಳಿಗೆ ಏರಿಯಾದಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆಯಲ್ಲಿ ಭಾಗಿಯಾಗಬಾರದು ಎಂದು ಖಡಕ್ ಸೂಚನೆ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ