Recent Posts

Monday, January 20, 2025
ಕ್ರೀಡೆಸುದ್ದಿ

ಪ್ರೊ ಕಬಡ್ಡಿ: ತಮಿಳ್ ತಲೈವಾಸ್ ವಿರುದ್ಧ ಜಯ ಗಳಿಸಿದ ಗುಜರಾತ್ ಫಾರ್ಚೂನ್ ಜಿಯಾಂಟ್ಸ್ – ಕಹಳೆ ನ್ಯೂಸ್

ಬಿಹಾರ: ರಾಜ್ಯದ ಪಾಟ್ನಾದ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪ್ರೊ ಕಬಡ್ಡಿ ಇಂಟರ್ ಜೋನ್ 7 ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಗುಜರಾತ್ ಫಾರ್ಚೂನ್ ಜಿಯಾಂಟ್ಸ್ 36-25ರ ಜಯ ಸಾಧಿಸಿದೆ.

ಗುಜರಾತ್ ಗೆ ಲಭಿಸುತ್ತಿರುವ ಮೊದಲ ಜಯವಿದು. ಆಡಿರುವ 3 ಪಂದ್ಯಗಳಲ್ಲಿ ಗುಜರಾತ್ ಒಂದು ಗೆಲುವು, ಒಂದು ಸೋಲು, ಒಂದು ಪಂದ್ಯ ಡ್ರಾ ಮಾಡಿಕೊಂಡಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತ ತಮಿಳ್ ತಲೈವಾಸ್ ಗೆ ಇದು ಐದನೇ ಸೋಲು. ತಲೈವಾಸ್ 7 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆದ್ದಿದೆ. ಹೀಗಾಗಿ ಬಿ ಝೋನ್ ನಲ್ಲಿರುವ ತಲೈವಾಸ್ ಅಂಕಪಟ್ಟಿಯ ತಳ ಸೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು