Tuesday, January 21, 2025
ಸುದ್ದಿ

ಅಯೋಧ್ಯೆಯ ಶಿಲ್ಪಿಯಿಂದ ಗೀತಾ ಲೇಖನ ದೀಕ್ಷೆ ಸ್ವೀಕಾರ –ಕಹಳೆ ನ್ಯೂಸ್

ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಶ್ರೀ ಯೋಗೀರಾಜ್ ಅವರು ಇಂದು ಶ್ರೀಕೃಷ್ಣಮಠಕ್ಕೆ ಭೇಟಿನೀಡಿ ಕೃಷ್ಣಮಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಶ್ರೀ ಪಾದದ್ವಯರ ಭೇಟಿ ಮಾಡಿದರು.
ಪರ್ಯಾಯ ಶ್ರೀಪಾದರು ಯೋಗೀರಾಜ್ ಅವರನ್ನು ಗೌರವಿಸಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
ಶ್ರೀ ಯೋಗೀರಾಜ್ ಅವರು ಪರ್ಯಾಯ ಶ್ರೀಪಾದರ ಕೋಟಿಗೀತಾಲೇಖನಯಜ್ಞದ ವಿಷಯ ತಿಳಿದು ಸ್ವಯಂ ಪ್ರೇರಿತರಾಗಿ ಗೀತಾಲೇಖನ ದೀಕ್ಷೆ ಸ್ವೀಕರಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು