Monday, January 20, 2025
ಶಿಕ್ಷಣಸುದ್ದಿ

ಅಯ್ಯನಕಟ್ಟೆಯಲ್ಲಿ ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗಿನ ವಿದ್ಯಾರ್ಥಿಗಳಿಗಾಗಿ ನೂತನ ಟ್ಯೂಷನ್ ತರಗತಿ ಶುಭಾರಂಭ – ಕಹಳೆ ನ್ಯೂಸ್

ಅಯ್ಯನಕಟ್ಟೆಯಲ್ಲಿ ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗಿನ ವಿದ್ಯಾರ್ಥಿಗಳಿಗಾಗಿ ನೂತನ ಟ್ಯೂಷನ್ ತರಗತಿ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಬೆಳ್ಳಾರೆ ಕೆ.ಪಿ.ಎಸ್. ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಾಥ್ ಬಾಳಿಲ, ಕಟ್ಟಡ ಮಾಲಕರಾದ ಸಂಕಪ್ಪ ರೈ, ಕಳಂಜ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರವಿಪ್ರಸಾದ್ ರೈ ಕಳಂಜ, ಟ್ಯೂಷನ್ ಟೀಚರ್ ಶರಣ್ಯ ಸುರೇಂದ್ರ ಗುರಿಕ್ಕನಾ ಸುರೇಂದ್ರ ಗುರಿಕ್ಕನಾ ಅನುಲತಾ ರೈ ಕಳಂಜ, ಜಮಾಲ್ ಮಣಿಮಜಲು ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ಯೂಷನ್ ಸೆಂಟರ್ ನಲ್ಲಿ ಎಲ್.ಕೆ.ಜಿ.ಯಿಂದ ಪಿ.ಯು.ಸಿ. ವರೆಗಿನ ಎಲ್ಲಾ ವಿಷಯಗಳಿಗೆ ಪ್ರತೀ ದಿನ ಸಂಜೆ 4.30ರಿಂದ 6.30ರ ತನಕ ಮತ್ತು ಆದಿತ್ಯವಾರ ಬೆಳಿಗ್ಗೆಯಿಂದ ಟ್ಯೂಷನ್ ನೀಡಲಾಗುವುದೆಂದು ಶರಣ್ಯ ಸುರೇಂದ್ರ ಗುರಿಕ್ಕನಾ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು