Wednesday, January 22, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕುಸಿದು ಬೀಳುತ್ತಿದೆ ಶಾಲಾ ಕಂಪೌAಡು ; ಅಜ್ಜಿಬೆಟ್ಟು ಪ್ರಾಥಮಿಕ ಶಾಲೆಯ ಕಂಪೌAಡು ದುಸ್ಥಿತಿ –ಕಹಳೆ ನ್ಯೂಸ್

ಬಿ.ಸಿ.ರೋಡ್ : ಉದುರುತ್ತಿರುವ ಕಂಪೌAಡಿನ ಕಲ್ಲುಗಳು, ಮತ್ತೊಂದು ಕಡೆ ಬಿರುಕುಬಿಟ್ಟಿರುವ ಕಂಪೌAಡ್ ಇನ್ನೊಂದು ಕಡೆ ಕಂಔAಡಿನ ಕಲ್ಲುಗಳು ಬಿದ್ದು ಶಾಲಾ ರಸ್ತೆಯಲ್ಲಿ ಬಿದ್ದಿರುವುದು, ಅಷ್ಟೇ ಅಲ್ಲದೇ ಕಂಪೌAಡಿನ ಮುಖದ್ವಾರವೂ ಕಂಪೌAಡಿನಿAದ ಬೇರ್ಪಟ್ಟಿರುವುದು. ಇದು ಬಂಟ್ವಾಳ ಮೂಡ ಗ್ರಾಮದ ಅಜ್ಜಿಬೆಟ್ಟು ಬಳಿಯ ಸರಕಾರಿ ಹಿರಿಯ ಶಾಲೆಯ ಕಂಪೌAಡಿನ ದುಸ್ಥಿತಿ. ಕಳೆದ ವರ್ಷ ಶಾಲೆಯ ಆವರಣದಿಂದ ಶಾಲಾ ಕಂಪೌAಡು ಕುಸಿದುಬಿಟಿದ್ದಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಹೃದಯಭಾಗದಲ್ಲೇ ಇರುವ ಅಜ್ಜಿಬೆಟ್ಟು ಪ್ರಾಥಮಿಕ ಶಾಲೆ ಇನ್ನೇನು 100 ವರ್ಷ ಸಮೀಪಿಸುತ್ತಿದೆ. ಸರಕಾರಿ ಶಾಲೆ ಉಳಿವಿಗಾಗಿ ಶಾಲಾಭಿವೃದ್ದಿ ಸಮಿತಿಯಿಂದ ಎಲ್‌ಕೆಜಿ, ಯುಕೆಜಿ ಆರಂಭಸಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಆದರೆ ಶಾಲೆಯ ಪುಟ್ಟ ಪುಟ್ಟ ಮಕ್ಕಳು ಶೌಚಾಲಯವು ಕುಸಿದು ಬಿದ್ದಿರುವ ಶಾಲಾ ಕಂಪೌAಡಿನ ಬಳಿಯೇ ಇರುತ್ತದೆ. ಅದರ ಬಳಿಯಲ್ಲೇ ಕೆಲವು ಕಲ್ಲುಗಳು ನೇತಾಡುವಂತಾಗಿದೆ. ಈ ಸಂದರ್ಭ ಎಲ್ಲಾ ಶಿಕ್ಷಕರು ಈ ಸಂದರ್ಭ ಅವರ ಜೊತೆಗೆ ಹೋಗಬೇಕಾದ ಸಂದರ್ಭ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆ ಮೂಲಭೂತ ಸೌಕರ್ಯಗಳಲ್ಲೊಂದಾದ ಶಾಲಾ ಕಂಪೌAಡ್ ದುರಸ್ತಿ ಕಾಮಗಾರಿ ತುರ್ತು ಅವಶ್ಯಕತೆಯಾಗಿದ್ದು, ಯಾವುದೇ ಅವಘಡ ಆಗುವ ಮೊದಲೇ ಶಿಕ್ಷಣ ಇಲಾಖೆ ದುರಸ್ತಿಯ ಕೆಲಸ ಮಾಡಲಿ.