Sunday, January 19, 2025
ಸುದ್ದಿ

ಮೋದಿ ಅತೀ ಹೆಚ್ಚು ವಿಶ್ವಾಸವನ್ನಿರಿಸಬಹುದಾದ ಗೆಳೆಯರಲ್ಲಿ ಒಬ್ಬರು: ಜಪಾನ್‍ ಪ್ರಧಾನಿ – ಕಹಳೆ ನ್ಯೂಸ್

ದೆಹಲಿ: ಭಾರತದ ಪ್ರಧಾನ ಮಂತ್ರಿ ಜಾಪಾನ್‍ಗೆ ಭೇಟಿ ನೀಡಿದ್ದು ಈ ವೇಳೆಯಲ್ಲಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಮೋದಿ ಅತೀ ಹೆಚ್ಚು ವಿಶ್ವಾಸವನ್ನಿರಿಸಬಹುದಾದ ಗೆಳೆಯರಲ್ಲಿ ಒಬ್ಬರು ಎಂದು ಪ್ರಧಾನಿ ಶಿಂರೊ ಅಬೆ ರವಿವಾರ ಅಭಿಪ್ರಾಯಿಸಿದ್ದಾರೆ.

ಮುಕ್ತ ಮತ್ತು ತೆರೆದ ಇಂಡೊ-ಪೆಸಿಫಿಕ್ ಅನ್ನು ಸೃಷ್ಟಿಸುವ ಸಲುವಾಗಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಇಂಗಿತವನ್ನು ಅಬೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಗತಿಕ ಶಕ್ತಿಯಾಗಿ ಭಾರತ ಇಡೀ ಪ್ರದೇಶವನ್ನು ಮತ್ತು ಜಗತ್ತಿನ ಸಮೃದ್ಧಿಯನ್ನು ಮುನ್ನಡೆಸುತ್ತಿದೆ. ಪ್ರಧಾನಿ ಮೋದಿ ಒಂದು ಅತ್ಯುನ್ನತ ದೇಶದ ಅಭೂತಪೂರ್ವ ನಾಯಕರಾಗಿದ್ದಾರೆ ಎಂದು ಜಪಾನ್ ಪ್ರಧಾನಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು