ಉಡುಪಿ:ಪರಿಸರ ವನ್ನು ದೇವರಂತೆ ಪೂಜಿಸಿ ಮಗುವಿನಂತೆ ರಕ್ಷಿಸಿ, ಪ್ರತಿ ಯೊಬ್ಬರು ಗಿಡ ಗಳ ನ್ನು ನೆಟ್ಟು ಬೆಳೆಸಿ ದಾಗ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಇವತ್ತಿ ನ ಪರಿಸರ ದಿನ ಗಿಡ ನೆಟ್ಟು ನುಡಿ ದರು.
ತಪಮಾನ ದ ಹೆಚ್ಚಳ, ಬದಲಾವಣೆ ಯಾಗುತ್ತಿರುವ ಪೃಕ್ರತಿ ಜಗತ್ತು ಎದುರಿಸುತ್ತಿರುವ ತೊಂದರೆ ಇದ ನ್ನು ಮುಂದಿನ ದಿನ ಗಳಲ್ಲಿ ಬದಲಾಯಿ ಸುವಲ್ಲಿ ನಾವು ಈಗಲೇ ಜಾಗ್ರತೆ ವಹಿಸಿ ಪ್ರತಿಯೊಬ್ಬರು ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಲ್ಲಿ ಗಿಡ ಮರಗಳನ್ನು ನೆಟ್ಟು ಪಾಲಿಸಿ, ನಮ್ಮೊಂದಿಗೆ ಸಹಕರಿಸಿ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಶೆಟ್ಟಿ ಯವರು ವಿನಂತಿ ಸಿದರು.
ಪರಿಸರ ದಿನ ದ ಆಚರಣೆ ಮತ್ತು ಅಭಿಯಾನ ವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿಡ ಗಳನ್ನು ನೆಟ್ಟು ಚಾಲನೆ ನೀಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲ್ಲಿ ಗ್ರಾಮ ಸ್ಥರು ಪೃಕೃತಿ ಯನ್ನು ಉಳಿಸಿ ಬೆಳೆಸಿ ಎಂದು ಕರೆ ಕೊಟ್ಟರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಮಲಾ, ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಗಳು ಉಪಸ್ಥಿತರಿದ್ದರು ಶ್ರವಣ್ ಸಹಕರಿಸಿದರು