ಧಾನಿಗಳ ನಿರೀಕ್ಷೆಯಲ್ಲಿ ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುತ್ತೂರು ನಿವಾಸಿ ಜನಾರ್ದನ ಗೌಡರವರ ಕುಟುಂಬ– ಕಹಳೆ ನ್ಯೂಸ್
ಪುತ್ತೂರು : ನೆಲ್ಲಿಕಟ್ಟೆಯ ನಿವಾಸಿಯಾದ ಶ್ರೀ ಜನಾರ್ದನ ಗೌಡ ಇವರು ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳೊಂದಿಗೆ ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದರು.
ಇವರು ಕಳೆದ ಕೆಲವು ದಿನಗಳಿಂದ Brain Stroke ಗೆ ತುತ್ತಾಗಿ ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿಯವರೆಗೆ ಸಾಲಮಾಡಿ ಲಕ್ಷಾಂತರ ರೂಪಾಯಿ ವ್ಯಯಿಸಿರುವ ಈ ಕುಟುಂಬಕ್ಕೆ ಇನ್ನೂ ಐದರಿಂದ ಆರು ಲಕ್ಷ ರೂಗಳ ಅಗತ್ಯವಿದೆ.. ತೀರಾ ಬಡ ಕುಟುಂಬದವರಾಗಿರುವ ಇವರಿಗೆ ಈಗ ಧಾನಿಗಳ ಸಹಾಯ ಹಸ್ತ ಬೇಕಾಗಿದೆ. ಇವರ ಚಿಕಿತ್ಸಾ ವೆಚ್ಚಕ್ಕೆ ಸಹೃದಯರು ಕೈ ಜೋಡಿಸಬೇಕಾಗಿ ವಿನಮ್ರ ವಿನಂತಿ.
Karnataka Bank LTD PUTTUR
A/C No.: 6042500104179101
Name: SHARADA
IFSC Code: KARB0000604
G/phonpay: 9663871372
(Janardhan gowda)