Recent Posts

Monday, January 20, 2025
ಸುದ್ದಿ

ಎಸ್‌ಬಿಐ ಬಳಕೆದಾರರಿಗೆ ಸಿಹಿ ಸುದ್ದಿ: ನೂತನ ಒಪ್ಪಂದಕ್ಕೆ ಸಹಿ – ಕಹಳೆ ನ್ಯೂಸ್

ದೆಹಲಿ: ದೇಶದಲ್ಲಿ ದಿನದಿಂದ ಹೆಚ್ಚುತ್ತಿರುವ ಡಿಜಿಟಲ್ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ದೇಶದ ಅತಿದೊಡ್ಡ ಬ್ಯಾಂಕ್ ಎಸ್.ಬಿ.ಐ. ಹಾಗೂ ಡಿಜಿಟಲ್ ಮಾರ್ಕೆಟ್ ದೈತ್ಯ ಹಿಟಾಚಿ ಪೇಮೆಂಟ್ ಸರ್ವಿಸ್ ಸಂಸ್ಥೆಗಳು ನೂತನ ಒಪ್ಪಂದಕ್ಕೆ ಸಹಿ ಹಾಕಿವೆ.

ಡಿಜಿಟಲ್ ಮಾರುಕಟ್ಟೆ ದೃಷ್ಠಿಯಿಂದ ಮಹತ್ವ ಪಡೆದುಕೊಂಡಿರುವ ಈ ನೂತನ ಒಪ್ಪಂದಕ್ಕೆ ನಿನ್ನೆ ಸಹಿ ಹಾಕಿರುವ ಎರಡು ಸಂಸ್ಥೆಗಳು, ಮುಂದಿನ ದಿನದಲ್ಲಿ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ದೇಶಾದ್ಯಂತ ಕ್ಯೂಆರ್ ಕೋಡ್, ಯುಪಿಐ ಬಳಕೆ ಇ-ಕಾಮರ್ಸ್ ಸೇರಿದಂತೆ ವಿವಿಧ ರೀತಿಯ ಯೋಜನೆ ಮೂಲಕ ಡಿಜಿಟಲ್ ಮಾರುಕಟ್ಟೆ ಸರಳೀಕರಣಗೊಳಿಸಲು ಚಿಂತನೆ ನಡೆಸಿದೆ. ಈ ಜಂಟಿ ಯೋಜನೆಯಲ್ಲಿ ಎಸ್.ಬಿ.ಐ. ಹೆಚ್ಚು ಹೂಡಿಕೆ ಮಾಡಲಿದೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು