Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು : ಜು.21ರಂದು ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ ವತಿಯಿಂದ 3ನೇ ವರ್ಷದ ಕೆಸರ್‍ಡ್ ಒಂಜಿ ದಿನ-2024 ಕೆಸರುಗದ್ದೆ ಕ್ರೀಡಾಕೂಟ – ಕಹಳೆ ನ್ಯೂಸ್

ಪುತ್ತೂರು : ಜು.21ರಂದು ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ ವತಿಯಿಂದ ಮಹಿಳೆಯರ ಹಾಗೂ ಪುರುಷರ ಸಾರ್ವಜನಿಕ ಹಿಂದೂ ಬಾಂಧವರ 3ನೇ ವರ್ಷದ ಕೆಸರ್‍ಡ್ ಒಂಜಿ ದಿನ-2024 ಕೆಸರುಗದ್ದೆ ಕ್ರೀಡಾಕೂಟವು ಬೆಳಿಯೂರುಕಟ್ಟೆ ಕಾಡ್ಲ ವಠಾರದ ಗದ್ದೆಯಲ್ಲಿ ನಡೆಯಲಿದೆ. ಮಹಿಳೆಯರಿಗೆ , ಪುರುಷರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾ ಸ್ಫರ್ಧೆಗಳು ನಡೆಯಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು