Friday, September 20, 2024
ಸುದ್ದಿ

13 ನೇ ದಿನವೂ ಇಳಿಕೆಯಾದ ಪೆಟ್ರೋಲ್-ಡೀಸೆಲ್ ಬೆಲೆ – ಕಹಳೆ ನ್ಯೂಸ್

ದೆಹಲಿ: ವಾಹನ ಸವಾರರಿಗೆ ಸತತ 13 ನೇ ದಿನವೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಹೌದು ಇಂದೂ ಸಹ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣಬಹುದೆಂಬ ಆಶಾ ಭಾವನೆ ಹುಟ್ಟಿಸಿದೆ.

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಕಡಿಮೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 79.55 ಪೈಸೆಯಾಗಿದ್ದು. ಡೀಸೆಲ್ ಬೆಲೆಯಲ್ಲಿ 7 ಪೈಸೆ ಇಳಿಕೆಯಾಗಿದ್ದು, ಈಗ ಪ್ರತಿ ಲೀಟರ್ ಡೀಸೆಲ್ ಬೆಲೆ 73.78 ರೂಪಾಯಿ ತಲುಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು