Recent Posts

Monday, January 20, 2025
ಸುದ್ದಿ

ಸಾವಿನಲ್ಲೂ ಒಂದಾದ ವೃದ್ಧ ದಂಪತಿ – ಕಹಳೆ ನ್ಯೂಸ್

ವೃದ್ಧ ದಂಪತಿ ತಮ್ಮ ಸುದೀರ್ಘ ದಾಂಪತ್ಯ ಜೀವನ ನಡೆಸಿ ಸಾವಿನಲ್ಲೂ ಒಂದಾದ ಘಟನೆ ತಾಲೂಕಿನ ಹಲಗೂರು ಹೋಬಳಿ ವ್ಯಾಪ್ತಿಯ ಕೊನ್ನಾಪುರದಲ್ಲಿ ಸೋಮವಾರ ನಡೆದಿದೆ.

ಕೊನ್ನಾಪುರ ಗ್ರಾಮದ ನಿವಾಸಿಗಳಾದ ಮಾಯೀಗೌಡ ಮತ್ತು ಲಿಂಗಮ್ಮ ಸಾವಿನಲ್ಲಿ ಒಂದಾದ ವೃದ್ಧ ದಂಪತಿಗಳಾಗಿದ್ದಾರೆ. ಇವರಿಬ್ಬರು ಅನ್ಯೋನ್ಯವಾಗಿ ಬಹಳಷ್ಟು ವರ್ಷ ಜೀವನ ನಡೆಸಿ, ಕೆಲವು ದಿನಗಳಿಂದ ಇಬ್ಬರೂ ಮಧುಮೇಹದಿಂದ ಬಳಲುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ ಮನೆಯಲ್ಲಿ ಮಾಯೀಗೌಡ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು ಮನೆಯಲ್ಲಿದ್ದ ಅವರ ಪತ್ನಿ ಲಿಂಗಮ್ಮ ಕೂಡ ಸಹ ಶಾಕ್ಗೊಳಗಾಗಿ ಕೆಲವು ಸಮಯದಲ್ಲೇ ಮೃತಪಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು