Sunday, January 19, 2025
ಸುದ್ದಿ

Breaking News : ನೂತನ ಶಾಸಕ ಹರೀಶ್ ಪೂಂಜಾ ನೇತೃತ್ವಕ್ಕೆ ಪಟ್ಟಣದ ಜನರ ಜೈ ಜೈ ಕಾರ ; ಇತಿಹಾಸ ನಿರ್ಮಿಸಿತು ಬೆಳ್ತಂಗಡಿ ಪಟ್ಟಣ ಪಂಚಾಯತಿ ಚುನಾವಣೆ – ಕಹಳೆ ನ್ಯೂಸ್

ಬೆಳ್ತಂಗಡಿ ಅ.31: ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಇತಿಹಾಸದಲ್ಲೇ ಬಿಜೆಪಿ ಪ್ರಥಮ ಭಾರೀ ಭರ್ಜರಿ ಗೆಲುವು ದಾಖಲಿಸಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟು 11 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪ 7ರಲ್ಲಿ ಗೆಲುವು ದಾಖಲಿಸಿ, ಕಾಂಗ್ರೆಸ್ 4 ಸ್ಥಾನ ತೃಪ್ತಿ ಪಟ್ಟುಕೊಂಡಿದೆ. ನೂತನ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ ಬಿಜೆಪಿ ಪ್ರಥಮ ಭಾರೀ ಗದ್ದುಗೆ ಪಡೆದುಕೊಂಡಿದೆ.

ಯಾವ ವಾರ್ಡ್ ಯಾರಿಗೆ ಎಷ್ಟು ?

ವಾರ್ಡ್ ನಂ- 01
ಕಾಂಗ್ರೆಸ್ = 244
ಬಿಜೆಪಿ = 162
ಗೆಲುವು = ಕಾಂಗ್ರೆಸ್

ವಾರ್ಡ್ ನಂ- 02
ಕಾಂಗ್ರೆಸ್ = 117
ಬಿಜೆಪಿ = 247
ಗೆಲುವು = ಬಿಜೆಪಿ

ವಾರ್ಡ್ ನಂ- 03
ಕಾಂಗ್ರೆಸ್ = 90
ಬಿಜೆಪಿ = 232
ಗೆಲುವು = ಬಿಜೆಪಿ

ವಾರ್ಡ್ ನಂ- 04
ಕಾಂಗ್ರೆಸ್ = 166
ಬಿಜೆಪಿ = 169
ಗೆಲುವು = ಬಿಜೆಪಿ

ವಾರ್ಡ್ ನಂ- 05
ಕಾಂಗ್ರೆಸ್ = 207
ಬಿಜೆಪಿ = 203
ಗೆಲುವು = ಕಾಂಗ್ರೆಸ್

ವಾರ್ಡ್ ನಂ- 06
ಕಾಂಗ್ರೆಸ್ = 135
ಬಿಜೆಪಿ = 117
ಎಸ್ ಡಿಪಿಐ- 129
ಗೆಲುವು = ಕಾಂಗ್ರೆಸ್

ವಾರ್ಡ್ ನಂ- 07
ಕಾಂಗ್ರೆಸ್ = 145
ಬಿಜೆಪಿ = 164
ಗೆಲುವು = ಬಿಜೆಪಿ

ವಾರ್ಡ್ ನಂ- 08
ಕಾಂಗ್ರೆಸ್ = 379
ಬಿಜೆಪಿ = 177
ಗೆಲುವು = ಕಾಂಗ್ರೆಸ್

ವಾರ್ಡ್ ನಂ- 09
ಕಾಂಗ್ರೆಸ್ = 174
ಬಿಜೆಪಿ = 245
ಗೆಲುವು = ಬಿಜೆಪಿ

ವಾರ್ಡ್ ನಂ- 10
ಕಾಂಗ್ರೆಸ್ = 108
ಬಿಜೆಪಿ = 271
ಗೆಲುವು = ಬಿಜೆಪಿ

ವಾರ್ಡ್ ನಂ- 11
ಕಾಂಗ್ರೆಸ್ = 105
ಬಿಜೆಪಿ = 205
ಗೆಲುವು = ಬಿಜೆಪಿ