Wednesday, April 23, 2025
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯ: ಕೆ.ಎಸ್.ಆರ್.ಟಿ. ಸಿ ಬಸ್ ತಂಗುದಾಣದಲ್ಲಿ ರಾಶಿ ರಾಶಿ ಕಸ –ಕಹಳೆ ನ್ಯೂಸ್

ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ .ಸಿ ಬಸ್ ತಂಗುದಾಣದಲ್ಲಿ ಕಸದ ರಾಶಿ ಕಂಡು ಬಂದಿದೆ. ಬಸ್ ತಂಗುದಾಣದ ಸುತ್ತಮುತ್ತ ಕಸದ ರಾಶಿ ಬಿದ್ದಿದ್ದು, ಕಸವನ್ನು ಕಟ್ಟಿ ಇಟ್ಟ ಚೀಲಗಳು ರಾಶಿ ಬೀಳಲಾರಂಬಿಸಿವೆ.  

ಕಳೆದ 4-5 ದಿನಗಳಿಂದ ಕಸ ಹಾಗೇ ಇದ್ದು ವಿಲೇವಾರಿ ಮಾಡದೆ ವಾಸನೆ ಏಳಲಾರಂಭಿಸಿದೆ. ಇನ್ನು ರೋಗ ಹರಡಲೊಂದೇ ಬಾಕಿ ಎಂಬAತಾಗಿದೆ. ದಿನಂಪ್ರತಿ ಸಾವಿರಾರು ಯಾತ್ರಾರ್ಥಿಗಳು ಬರವ ತಾಣದಲ್ಲಿ ಗಲೀಜು ತುಂಬಿ ತುಳುಕಲು ಆರಂಭಿಸಿದ್ದು ಯಾತ್ರಾರ್ಥಿಗಳು ಹಿಡಿಶಾಪ ಹಾಕಲು ಆರಂಭಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ