Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕುಳಾಯಿ 9ನೇ ವಾರ್ಡ್ ಅಡ್ಕ ಪ್ರದೇಶದಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಕಾಂಕ್ರೀಟ್ ರಸ್ತೆಯ ನಾಮಕರಣ ಮತ್ತು ಅಭಿನಂದನಾ ಕಾರ್ಯಕ್ರಮ-ಕಹಳೆ ನ್ಯೂಸ್

ಕುಳಾಯಿ 9ನೇ ವಾರ್ಡ್ ಅಡ್ಕ ಪ್ರದೇಶದಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಕಾಂಕ್ರೀಟ್ ರಸ್ತೆಯ ನಾಮಕರಣದ ಕಾರ್ಯಕ್ರಮವು ಇಂದು ಶಾಸಕರ ನೇತೃತ್ವದಲ್ಲಿ ನಡೆಯಿತು, ಸ್ಥಳವನ್ನು ಉಚಿತವಾಗಿ ದಾನವಾಗಿ ನೀಡಿದ ಕುಳಾಯಿ ಗುತ್ತು ಜಗನ್ನಾಥ ಶೆಟ್ಟಿ ಮತ್ತು ಅವರ ಧರ್ಮಪತ್ನಿ, ಕುಟುಂಬಿಕರನ್ನು ಶಾಸಕರು ಶಾಲು ಹಾಕಿ ಗೌರವಿಸಿದರು.

ಮನಾಪ ಸದಸ್ಯರಾದ ವೇದವತಿ ಅವರು, ಯೋಗೀಶ್ ಸನಿಲ್ ಕುಳಾಯಿ, ಚಂದ್ರಹಾಸ ಕರ್ಕೆರ , ರತನ್ ಊPಅಐ, ಬೇಬಿ ಪದ್ಮನಾಭ ಮತ್ತು ಅಡ್ಕ ಪರಿಸರದ ನಾಗರಿಕರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು