ಪುತ್ತೂರು : ಹಿಂ.ಜಾ.ವೇ. ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತಾಡಿದ ಶ್ರೀಕೃಷ್ಣ ಉಪಾಧ್ಯಾಯ ತಮ್ಮ ಮಾತಿನುದ್ದಕ್ಕೂ
ಕಾಂಗ್ರೆಸ್ ಮತ್ತು ಮುಸ್ಲಿಂ ಮೂತಭೂತವಾದಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಎಪ್ಪತ್ತು ವರ್ಷಗಳಿಂದ ದೇಶದ ಆಡಳಿತ ಚುಕ್ಕಣಿ ಹಿಡಿದ್ದ ಕಾಂಗ್ರೆಸ್ ಜನರಿಗೆ ಒಂದು ಪೈಸೆಯ ಸಹಾಯ ಮಾಡದೇ ಇದ್ದರೂ, ಇನ್ನು ಮುಂದೆ ಮಾಡುತ್ತದೆ ಎಂಬುದು ದೊಡ್ಡ ಮೂಢನಂಭಿಕೆ, ಮೊದಲು ಆ ಮೂಢನಂಭಿಕೆ ಕಿತ್ತೊಗೆಯ ಬೇಕಾಗಿದೆ ಎಂದರು.