Friday, September 20, 2024
ಸುದ್ದಿ

ಕೇವಲ ಸಾಧನೆಯಿಂದ ಆಧ್ಯಾತ್ಮಿಕ ಸಮಸ್ಯೆಯಿಂದ ಮುಕ್ತರಾಗಲು ಸಾಧ್ಯ: ಸೌ. ಸಂದೀಪ ಕೌರ್-ಮುಂಜಾಲ್ –

ಪ್ರಸ್ತುತ ಆಕಸ್ಮಿಕವಾಗಿ ಅಥವಾ ಅಜ್ಞಾತ ಕಾರಣದಿಂದ ಬರುವ ಅನಾರೋಗ್ಯವನ್ನು ವೈದ್ಯರು ‘ವಿನಾಕಾರಣ’ನಿಂದ ಆದ ಅನಾರೋಗ್ಯ (‘ಇಡಿಯೋಪಥಿಕ್’) ಎಂದು ಹೇಳುತ್ತಾರೆ. ತದ್ವಿರುದ್ಧ ಆಯರ‍್ವೇದವು ತಮ್ಮ 8 ಶಾಖೆಗಳಲ್ಲಿ ‘ಗ್ರಹ ಚಿಕಿತ್ಸೆ’ ಅಥವಾ ‘ಭೂತವಿದ್ಯೆ’ ಈ ಪರ‍್ಣ ಶಾಖೆಯು ಮನೋರೋಗ ಮತ್ತು ನಕಾರಾತ್ಮಕ ಸ್ಪಂದನಕ್ಕೆ ಸಂಬಂಧಪಟ್ಟ ಅನಾರೋಗ್ಯಕ್ಕಾಗಿ ಮೀಸಲಾಗಿದೆ.

ಯಾವುದೇ ಶಾರೀರಿಕ ಅಥವಾ ಮಾನಸಿಕ ಅನಾರೋಗ್ಯಕ್ಕೆ ಪ್ರತಿಕೂಲ ಪ್ರಾರಬ್ಧ ಅಥವಾ ನಕಾರಾತ್ಮಕ ಸ್ಪಂದನದ ಪ್ರಭಾವವು ಮೂಲಭೂತ ಕಾರಣವಾಗಿರುವ ಸಾಧ್ಯತೆ ಇದೆ. ಇದು ಆಯರ‍್ವೇದ ಶಾಖೆಯ ಧೋರಣೆಯಾಗಿದೆ. ಇಷ್ಟೇ ಅಲ್ಲದೆ ಅನುಭವಿ ವೈದ್ಯರೂ ವ್ಯಕ್ತಿಯ ‘ಭೂತನಾಡಿ’ ಪರೀಕ್ಷಿಸಿ ಅವರಿಗೆ ಅನಿಷ್ಟ ಶಕ್ತಿಯ ತೊಂದರೆಯಾಗಿದೆಯೇ, ಎಂಬುದು ಕೂಡ ಹೇಳಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ರೀತಿಯ ಆಧ್ಯಾತ್ಮಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕ ಉಪಾಯದಿಂದ ತರ‍್ತುಕಾಲದಲ್ಲಿ ಹಿಡಿತ ಸಾಧಿಸಿದರೂ ದಿನನಿತ್ಯದ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರೇ ಮಾತ್ರ ಅದರ ಮೇಲೆ ಶಾಶ್ವತವಾಗಿ ಹಿಡಿತ ಸಾಧಿಸಬಹುದು, ಎಂದು ಮರ‍್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೌ. ಸಂದೀಪ ಕೌರ್-ಮುಂಜಾಲ್ ಇವರು ಮಂಡಿಸಿದರು.

ಜಾಹೀರಾತು

ಅವರು ರೊಹತಕ, ಹರಿಯಾಣಾದಲ್ಲಿ ಅಕ್ಟೋಬರ್ 29 ರಿಂದ 31 ರ ಕಾಲಾವಧಿಯಲ್ಲಿ ಜರುಗಿದ ‘ಆಯರ‍್ವೇದ, ಯೋಗ. ವೈದ್ಯಕೀಯ, ಜ್ಯೋತಿಷಶಾಸ್ತ್ರ, ಪಂಚರ‍್ಮ, ನ್ಯಾಚರೋಪಥಿ, ವೈದಿಕ ಸೂಕ್ಷ್ಮ-ಜೀವಶಾಸ್ತ್ರ ಮತ್ತು ಇತರ ಜೀವ ಶಾಸ್ತ್ರದ ಬಗ್ಗೆ ಅಂತರಾಷ್ಟ್ರೀಯ ಪರಿಷತ್ತಿನಲ್ಲಿಯ ಕೊನೆಯ ಸಮಾರೋಪದಲ್ಲಿ ಮುಖ್ಯವಕ್ತಾರ (‘ಕೀ ನೋಟ್ ಸ್ಪೀಕರ) ಎಂದು ಮಾತನಾಡಿದರು. ಅವರು ‘ಆಯರ‍್ವೇದದಲ್ಲಿಯ ಭೂತವಿದ್ಯೆಯ ವಿಷಯದಲ್ಲಿಯ ಸಂಶೋಧನೆ – ನಕಾರಾತ್ಮಕ ಪ್ರಭಾವದಿಂದ ರಕ್ಷಣೆಯನ್ನು ಮಾಡುವ ನೈರ‍್ಗಿಕ ಘಟಕ’ ಈ ಆಧ್ಯಾತ್ಮಿಕ ಶೋಧಪ್ರಬಂಧವನ್ನು ಮಂಡಿಸಿದರು.

ಈ ಶೋಧಪ್ರಬಂಧದ ಲೇಖಕರು ಮರ‍್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರಾಗಿದ್ದು, ಶ್ರೀ. ಶಾನ್ ಕ್ಲರ‍್ಕ ಮತ್ತು ಸೌ. ಸಂದೀಪ ಕೌರ್-ಮುಂಜಾಲ್ ಇವರು ಸಹಲೇಖಕರಾಗಿದ್ದಾರೆ. ಈ ಪರಿಷತ್ತಿನ ಆಯೋಜಕರು ನಾಡಿ ವೈದ್ಯ ಕಾಯಕಲ್ಪ, ರೊಹತಕ; ಬಾಬಾ ಮಸ್ತನಾಥ ವಿದ್ಯಾಪೀಠ, ರೋಹತಕ; ‘ಇಂಡಿಯನ್ ಫೌಂಡೆಶನ್ ಫಾರ್ ವೇದಿಕ ಸೈನ್ಸ್’, ಭಾರತ ಮತ್ತು ‘ಇಂಟರನ್ಯಾಶನಲ್ ಫೌಂಡೆಶನ್ ಫಾರ್ ವೇದಿಕ ಸೈನ್ಸ್’, ಕೆನಡಾ ಇವರ ಸಂಯುಕ್ತ ಆಶ್ರಯದಲ್ಲಿ ಮಾಡಲಾಗಿತ್ತು.

ಸೌ. ಕೌರ್-ಮುಂಜಾಲ್ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, ‘ರೋಗಿಗಳ ಅನಾರೋಗ್ಯಕ್ಕೆ ವಿಶೇಷವಾಗಿ ‘ವಿನಾಕಾರಣ’ ಅನಾರೋಗ್ಯದ ಹಿಂದೆ ಮೂಲಭೂತ ಕಾರಣವು ಆಧ್ಯಾತ್ಮಿಕ ಸ್ವರೂಪದ್ದಾಗಿರುತ್ತದೆ, ಎಂಬುದು ಪ್ರತಿಯೊಬ್ಬ ಡಾಕ್ಟರರು ತಿಳಿದುಕೊಳ್ಳುವ ಆವಶ್ಯಕತೆ ಇದೆ.

ಪ್ರಾರಬ್ಧ, ನಕಾರಾತ್ಮಕ ಸ್ಪಂದನಗಳು, ಅತೃತ್ಪ ಪರ‍್ವಜರ ಸೂಕ್ಷ್ಮದೇಹ ಆಧ್ಯಾತ್ಮಿಕ ಕಾರಣಗಳ ಉದಾಹರಣೆಯಾಗಿದೆ. ಮನುಷ್ಯನಿಗೆ ಕಾಡುವ ಸಮಸ್ಯೆಗಳ ಪೈಕಿ ಶೇ. 50 ರಷ್ಟು ಸಮಸ್ಯೆಗಳ ಹಿಂದೆ ಆಧ್ಯಾತ್ಮಿಕವು ಮೂಲಭೂತ ಕಾರಣವಾಗಿರುತ್ತದೆ, ಎಂಬುದು ಅಧ್ಯಾತ್ಮಿಕ ಸಂಶೋಧನೆಯಿಂದ ಸ್ಪಷ್ಟವಾಗಿದೆ. ಯಾವಾಗ ರೋಗಿಯ ಸಮಸ್ಯೆಯ ಮೂಲಭೂತ ಕಾರಣವು ಆಧ್ಯಾತ್ಮಿಕ ಇರುತ್ತದೆಯೋ, ಆಗ ಅವರ ಮೇಲೆ ಆಧ್ಯಾತ್ಮಿಕ ಉಪಾಯವನ್ನು ಮಾಡುವುದು ಆವಶ್ಯಕವಿರುತ್ತದೆ. ಆಧ್ಯಾತ್ಮಿಕ ಉಪಾಯವನ್ನು ಮಾಡಿದರೆ ರೋಗಿಯ ಶಾರೀರಿಕ ಮತ್ತು ಮಾನಸಿಕ ಲಕ್ಷಣವೂ ಕಡಿಮೆಯಾಗುತ್ತದೆ, ಉದಾ. ರ‍್ವ ವ್ಯಕ್ತಿಗೆ ಆಧ್ಯಾತ್ಮಿಕ ಕಾರಣದಿಂದ ರ‍್ಮರೋಗವಾದರೆ,

ಆತನಿಗೆ 3 ಸ್ತರದಲ್ಲಿ ಉಪಾಯೋಜನೆ ಮಾಡುವುದು ಆವಶ್ಯಕವಿರುತ್ತದೆ. ಶಾರೀರಿಕ ಸ್ತರದಲ್ಲಿ ಔಷಧಿ, ಮುಲಾಮು; ರ‍್ಮರೋಗದಿಂದಾಗಿ ಉದಾಸೀನತೆ ನರ‍್ಮಾಣವಾದರೆ ಮಾನಸಿಕ ಸ್ತರದಲ್ಲಿ ಉಪಾಯ ಮತ್ತು ಅದರೊಂದಿಗೆ ಆಧ್ಯಾತ್ಮಿಕ ಮೂಲಭೂತ ಕಾರಣದಿಂದ ಆವಶ್ಯಕವಿರುವಷ್ಟು ಉಪಾಯ ಮಾಡುವುದು ಅನಿವರ‍್ಯವಿರುತ್ತದೆ. ಯಾವಾಗ ನಕಾರಾತ್ಮಕ ಸ್ಪಂದನದಿಂದಾಗಿ ವ್ಯಕ್ತಿಯ ಮೇಲಿನ ಪ್ರಭಾವವು ಹೆಚ್ಚಾಗುತ್ತದೆಯೋ, ಆಗ ನಕಾರಾತ್ಮಕ ಶಕ್ತಿ ಅದರ ಮಾಧ್ಯಮದಿಂದ ವ್ಯಕ್ತಿಗೆ ತೊಂದರೆಯನ್ನು ಕೊಡುತ್ತದೆ. ಈ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಕಡಿಮೆಗೊಳಿಸುವುದು ಅಥವಾ ನಾಶ ಮಾಡುವುದು ಇದಕ್ಕಾಗಿ ಮಾಡಿದ ಪ್ರಯತ್ಮ ಅಂದರೆ ಆಧ್ಯಾತ್ಮಿಕ ಉಪಾಯವೇ ಆಗಿದೆ, ಎಂದರು.

‘ಕಲ್ಲುಪ್ಪು ಒಂದು ನೈರ‍್ಗಿಕ ಪದರ‍್ಥವಾಗಿದ್ದು ಒಂದು ಪ್ರಭಾವಶಾಲಿ ಆಧ್ಯಾತ್ಮಿಕ ಉಪಾಯವಾಗಿದೆ, ಎಂದು ಸೌ. ಕೌರ-ಮಂಜುಳಾರವರು ಹೇಳಿದರು. ‘ಒಂದು ಬಕೇಟ್‌ನಲ್ಲಿ ಮೀನಖಂಡದ ವರೆಗಿನ ಕಾಲು ಮುಳುಗುವಷ್ಟು ನೀರಿನಲ್ಲಿ 2 ದೊಡ್ಡ ಚಮಚ ಕಲ್ಲುಪ್ಪು ಹಾಕಿ ಅದರಲ್ಲಿ ೧೫ ನಿಮಿಷ ಕಾಲು ಮುಳುಗಿಸಿ ಕುಳಿತುಕೊಳ್ಳುವುದರಿಂದ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ದೂರವಾಗಲು ತುಂಬಾ ಸಹಾಯವಾಗುತ್ತದೆ.

‘ಯೂನಿರ‍್ಸಲ್ ರ‍್ಮೋ ಸ್ಕ್ಯಾನರ್ ಈ ಆಧುನಿಕ ವೈಜ್ಞಾನಿಕ ಉಪಕರಣದ ಸಹಾಯದಿಂದ ಈ ಸಂರ‍್ಭದಲ್ಲಿ ಸಂಶೋಧನೆ ಮಾಡಲು ನಕಾರಾತ್ಮಕ ಸ್ಪಂದನದಿಂದ ಪೀಡಿತನಾದ ರ‍್ವ ವ್ಯಕ್ತಿಯು ಉಪ್ಪುನೀರಿನಲ್ಲಿ ಕಾಲಿಟ್ಟು ಕುಳಿತುಕೊಳ್ಳುವ ಮೊದಲು ಮತ್ತು 15 ನಿಮಿಷ ಕಾಲಿಟ್ಟು ಕುಳಿತುಕೊಂಡ ನಂತರ ಮಾಪನದ ನೋಂದಣಿ ಮಾಡಲಾಯಿತು. ‘ಯೂನಿರ‍್ಸಲ್ ರ‍್ಮೋ ಸ್ಕ್ಯಾನರ್ ಈ ಉಪಕರಣದ ಪ್ರಸಿದ್ಧಿ ಮಾಜಿ ಅಣು ವಿಜ್ಞಾನಿ ಡಾ.ಮನ್ನಮ್ ಮರ‍್ತಿ ವಿಕಸಿತಗೊಳಿಸಿದರು. ಈ ಉಪಕರಣದಿಂದ ಯಾವುದೇ ವಸ್ತು, ವಾಸ್ತು, ಪ್ರಾಣಿ ಅಥವಾ ವ್ಯಕ್ತಿ ಅದರಲ್ಲಿರುವ ನಕಾರಾತ್ಮಕ ರ‍್ಜೆ, ಸಕಾರಾತ್ಮಕ ರ‍್ಜೆ ಮತ್ತು ಒಟ್ಟು ಪ್ರಭಾವಲಯ ಅಳೆಯಬಹುದು.

ಪ್ರಯೋಗದಲ್ಲಿನ ವ್ಯಕ್ತಿಯು 15 ನಿಮಿಷ ಉಪ್ಪುನೀರಿನಲ್ಲಿ ಕಾಲಿಟ್ಟು ಕುಳಿತುಕೊಳ್ಳುವುದು, ಈ ಉಪಾಯ ಮಾಡಿದ ನಂತರ ಅವನಲ್ಲಿನ ನಕಾರಾತ್ಮಕ ರ‍್ಜೆ ಸಂಪರ‍್ಣ ನಾಶವಾಗಿರುವುದು ಸ್ಪಷ್ಟವಾಯಿತು. ಇದೇ ರೀತಿ ಇತರ ಆಧ್ಯಾತ್ಮಿಕ ಉಪಾಯದ ಸಂರ‍್ಭದಲ್ಲಿಯೂ ಮಾಡಿದ ಆಧ್ಯಾತ್ಮಿಕ ಸಂಶೋಧನೆಯನ್ನೂ ಸೌ.ಕೌರ-ಮುಂಜಾಲ ಇವರು ಮಂಡಿಸಿದರು.

ಕೊನೆಯಲ್ಲಿ ಸೌ. ಕೌರ-ಮುಂಜಾಲ ಇವರು ಮಾತನಾಡುತ್ತಾ, ‘ನಕಾರಾತ್ಮಕ ಸಂದನಗಳ ವಿಷಯದಲ್ಲಿ ಚಿಕಿತ್ಸೆಗಿಂತ ಮುಂಜಾಗೃತ ಉತ್ತಮವಿರುತ್ತದೆ. ಅದಕ್ಕಾಗಿ ಆಧ್ಯಾತ್ಮಿಕದೃಷ್ಟಿಯಲ್ಲಿ ಆರೋಗ್ಯಶಾಲಿ ಜೀವನ ನಡೆಸುವುದು ತುಂಬ ಮಹತ್ವದ್ದಾಗಿದೆ, ಅಂದರೆ ನಮ್ಮ ಕೃತಿ ಮತ್ತು ವಿಚಾರ ಸಾತ್ತ್ವಿಕವಿರುವುದು ಮಹತ್ವದ್ದಾಗಿದೆ, ಅಂದರೆ ನಮ್ಮ ಕೃತಿ ಮತ್ತು ವಿಚಾರ ಸಾತ್ತ್ವಿಕವಿರುವುದು ಮಹತ್ವದ್ದಾಗಿದೆ. ಸಾತ್ತ್ವಿಕತೆ ಹೆಚ್ಚಾಗುವುದು ಮತ್ತು ರಜ-ತಮ ಕಡಿಮೆ ಮಾಡುವುದೇ ಪ್ರತಿಯೊಂದು ಆಧ್ಯಾತ್ಮಿಕ ಉಪಾಯದ ಹಿಂದಿನ ತತ್ತ್ವವಾಗಿರುತ್ತದೆ.