Saturday, November 23, 2024
ಕಾಪುಸುದ್ದಿ

ಉಸಿರಿಗಾಗಿ ಹಸಿರು ಕಾರ್ಯಕ್ರಮದಡಿ ಕಾಪು ಮಹಾದೇವಿ ಪ್ರೌಡಶಾಲೆಯಲ್ಲಿ ಹಣ್ಣಿನಗಿಡ ಮತ್ತು ಔಷದಿ ಗಿಡಗಳನ್ನು ನೆಡುವ ಮತ್ತು ಕೊಡುವ ಕಾರ್ಯಕ್ರಮ – ಕಹಳೆ ನ್ಯೂಸ್

ಕಾಪು ಕ್ಷೇತ್ರ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ವಿವಿಡೊದ್ದೇಶ ಸಂಘ ಮತ್ತು ಮಹಾದೇವಿ ಪ್ರಾಡ ಶಾಲೆ ಉಸಿರಿಗಾಗಿ ಹಸಿರು ಕಾರ್ಯಕ್ರಮದಡಿ ಹಣ್ಣಿನ ಗಿಡ ಮತ್ತು ಔಷದಿ ಗಿಡಗಳನ್ನು ನೆಡುವ ಮತ್ತು ಕೊಡು ವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟಿಸಿದ ಕಾಪು ತಹಸೀಲ್ದಾರ್ ಡಾ ಪ್ರತಿಭಾ ಆರ್, ತನ್ನ ವಿದ್ಯಾರ್ಥಿ ಜೀವನ ದ ಸಾಧನೆ ಗಳು ತಂದೆ ತಾಯಿ ಮತ್ತು ಗುರು ಗಳು ಪಟ್ಟ ಖುಷಿ ಯನ್ನು ನೆನೆಸಿಕೊಂಡು ನೀವು ಶಿಸ್ತು ಬದ್ದ ಸಾಧನ ಯುಕ್ತ ಜೀವನ ಮಾಡಿ ಶಿಕ್ಷಣದ ಜೊತೆಗೆ ಪರಿಸರ ಮತ್ತು ಸಂಸ್ಕøತಿಯನ್ನು ಕಾಪಾಡಿ, ಆರೋಗ್ಯ, ಆಹಾರ ಸಂಸ್ಕಾರವನ್ನು ಕಾಪಾಡಿ ಕೊಳ್ಳಿ ಸರಿಯಾಗಿ ಉಳಿ ಯ ಪೆಟ್ಟು ತಿಂದ ಕಲ್ಲು ವಿಗ್ರಹ ವಾಗುದು ಎಂದರು ಕಾರ್ಯಕ್ರಮ ಕ್ರಮದ ನಿಯೋಜಕರಾದ ಡಾ ನಾನಾ ಸಾಹೇಬ್ ಧರ್ಮಧಿಕಾರಿ ಪ್ರತಿಸ್ಥಾನದ ಸದಸ್ಯರಾದ ಸಂತೋಷ್ ಎಂ ಶೆಟ್ಟಿಗಾರ್, ಇಂದಿನ ಹಸಿರಿನ ಕೊರತೆ ಯ ಪರಿಣಾಮ ಅರಿತು ಕೊಂಡು ನಾವೆಲ್ಲರೂ ಜವಾಬ್ದಾರಿ ಯಿಂದ ಈ ಪೃಕೃತಿ ಸೇವೆ ಮಾಡಿದಲ್ಲಿ ಮುಂದಿ ನ ಪೀಳಿಗೆಗೆ ಅರೋಗ್ಯ ಆಹಾರ ಗಾಳಿ ನೀರು ಕೊಡ ಬಹುದು ನಮ್ಮ ಹಿರಿಯ ರ ತ್ಯಾಗ ಸಾಧನೆ ಯಿಂದ ನಮಗೆ ದೊರಕಿರುವ ಈ ಸುಂದರ ಪೃಕ್ರತಿ ಯನ್ನು ಉಳಿಸಿ ಸಂರಕ್ಸಿ ಸುವಲ್ಲಿ ಎಲ್ಲರೂ ಕೈ ಜೋಡಿ ಸೋಣ ಎಂದು ಪ್ರಸ್ತಾ ವಿಕ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಪು ಗ್ರಾಮೋದ್ಧಾರ ಸಂಘದ ಕಾರ್ಯದರ್ಶಿ ಮಾಧವ ಆರ್. ಪಾಲನ್, ಜಿ. ಪಂ. ಮಾಜಿ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಕಾಪು ಕ್ಷೇತ್ರ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಸುಲೋಚನಾ ಎಸ್. ಪಾಲನ್, ಉಪಾಧ್ಯಕ್ಷೆ ಜಯಲಕ್ಷ್ಮೀ ಎಸ್. ಆಳ್ವ, ನಿರ್ದೇಶಕಿ ಅಪ್ಪಿ ಜೆ. – ಕರ್ಕೇರ, ಉಸಿರಿಗಾಗಿ ಹಸಿರು ಕಾರ್ಯಕ್ರಮದ ಸಂಯೋಜಕ ಸಂತೋಷ್ ಶೆಟ್ಟಿಗಾರ್, ಮಹಾದೇವಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಯು. ಮೊದಲಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು