ಸುಬ್ರಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಪೇಟೆಯ ಬೈಪಾಸ್ ರಸ್ತೆಯಲ್ಲಿ ನಾಗರಹಾವಿನ ಮರಿಯೊಂದು ನಿಧಾನಕ್ಕೆ ಬರುತ್ತಿದ್ದು ಕಂಡ ಟೂರಿಸ್ಟ್ ವಾಹನ ಚಾಲಕ ಮಾಲಕ ಸಂಘದವರು ಹಾಗೂ ಆಟೋ ರಿಕ್ಷದವರು ಗಮನಿಸಿ ಕೂಡಲೇ ಹಾವು ಹಿಡಿಯಲು ತಜ್ಞರಾದ ಆಟೋ ಚಾಲಕ ಸ್ನೇಕ್ ಮಾಧವರನ್ನು ಕರೆಸಿದರು. ಕೂಡಲೇ ಬಂದ ಸ್ನೇಕ್ ಮಾಧವರು ಹಾವಿನ ಮರಿಯನ್ನು ಪಕ್ಕಕ್ಕೆ ತಂದು, ಅದರ ಹೊರ ಭಾಗದಲ್ಲಿ ಆದ ಸಣ್ಣಪುಟ್ಟ ಗಾಯಕ್ಕೆ ಮುಲಾಂ ಹಚ್ಚಿ ಸಚಿವಳಿಸಿ ಅದನ್ನು ಸಂರಕ್ಷಿಸಿರುವರು. ಮಾದವರ ಈ ದೇವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿರುವರು.
You Might Also Like
ಪೋಷಕರನ್ನು ನೋಡಲು ಬೆಂಗಳೂರಿಗೆ ಬಂದ ಏರ್ ಹೋಸ್ಟರ್ ಅಪಘಾತದಲ್ಲಿ ಸಾವು – ಕಹಳೆ ನ್ಯೂಸ್
ಬೆಂಗಳೂರು : ಪೋಷಕರನ್ನು ನೋಡಲು ನಗರಕ್ಕೆ ಬಂದಿದ್ದ ಹಾಕಾಂಗ್ ಏರ್ ಹೋಸ್ಟರ್ ಸ್ವಯಂ ಅಪಘಾತದಲ್ಲಿ ಇಂದು ಮೃತಪಟ್ಟಿರುವ ಘಟನೆ ಆರ್ ಆರ್ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ....
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಕಹಳೆ ನ್ಯೂಸ್
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಬೆನ್ನು ನೋವು ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ...
ವಕ್ಫ್ ಬೋರ್ಡ್ ಅಕ್ರಮ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ : ಈಗಿರುವ ವಕ್ಫ್ ಕಾಯ್ದೆಯಲ್ಲಿ ಉಡುಪಿ ಕೃಷ್ಣಮಠ ನಮ್ಮದು ಅಂತಾ ಹೇಳಿದರೂ ಆಶ್ಚರ್ಯವಿಲ್ಲ ; ಸಂಸದ ಕೋಟ ಶ್ರೀನಿವಾಸ ಪೂಜಾರಿ – ಕಹಳೆ ನ್ಯೂಸ್
ಉಡುಪಿ: ರೈತರ, ಮಠ ಹಾಗೂ ಜನಸಾಮಾನ್ಯರ ಆಸ್ತಿಯನ್ನು ಕಬಳಿಸುತ್ತಿರುವ ವಕ್ಫ್ ಬೋರ್ಡ್ ಅಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ "ನಮ್ಮ ಭೂಮಿ ನಮ್ಮ ಹಕ್ಕು" ಘೋಷ...
ರಾಷ್ಟ್ರದ ರಾಜದಾನಿ ದೆಹಲಿಗೂ ಕಾಲಿಟ್ಟ ಕರ್ನಾಟಕದ ಹೆಮ್ಮೆಯ ‘ನಂದಿನಿ ಉತ್ಪನ್ನ’: ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದ ಸಿಎಂ ಸಿದ್ಧರಾಮಯ್ಯ – ಕಹಳೆ ನ್ಯೂಸ್
ನವದೆಹಲಿ: ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳು ರಾಷ್ಟ್ರದ ರಾಜಧಾನಿ ದೆಹಲಿಗೂ ಕಾಲಿಟ್ಟಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ದೆಹಲಿಯ ಖಾಸಗಿ...