Saturday, January 25, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಜನಮಂಗಳ ಕಾರ್ಯಕ್ರಮ ದಡಿಯಲ್ಲಿ ಮಂಜೂರಾದ ವ್ಹೀಲ್ ಚೇರ್ ಹಸ್ತಾಂತರ – ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಲಮಂಗಲ ಕಾರ್ಯಕ್ರಮದ ಅಡಿಯಲ್ಲಿ ಸಾಲೆತ್ತೂರು ವಲಯದ ಕುಲಾಲು ನಿವಾಸಿ ದೇವು ಸಫಲ್ಯ ರವರಿಗೆ ಮಂಜೂರಾದ ವ್ಹೀಲ್ ಚೇರ್ ನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ನಿಕಟ ಪೂರ್ವ ಉಪಾಧ್ಯಕ್ಷರಾದ ಕೃಷ್ಣ ನಾಯ್ಕ. ವಲಯ ಮೇಲ್ವಿಚಾರಕರಾಕಿ ಸವಿತಾ , ಶೌರ್ಯ ಘಟಕದ ಸದಸ್ಯರಾದ ರಂಜಿತ್ ಪೂಜಾರಿ, ಚಿನ್ನಪ್ಪ ಗೌಡ, ಸೇವಾಪ್ರತಿನಿಧಿ ಕುಶಾಲ, ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು