Sunday, January 19, 2025
ಕುಂದಾಪುರಕೃಷಿಸುದ್ದಿ

ಕುಂದಾಪುರ ಲಯನ್ಸ್ ಕ್ಲಬ್ ಕ್ರೌನ್ ವತಿಯಿಂದ ಕೃಷಿ ಮತ್ತು ಹಲಸು ಮೇಳ ಹಾಗೂ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಕುಂದಾಪುರ ಲಯನ್ಸ್ ಕ್ಲಬ್ ಕ್ರೌನ್ ವತಿಯಿಂದ ಕುಂದಾಪುರ ನೆಹರು ಮೈದಾನದಲ್ಲಿ ನಡೆಯುತ್ತಿರುವ ಕೃಷಿ ಮತ್ತು ಹಲಸು ಮೇಳದ ಸಮಾರಂಭದ ವೇದಿಕೆಯಲ್ಲಿ ಕೃಷಿಕರಿಗೆ ಸನ್ಮಾನ ನೆರವೆರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ ರವರ ಜೊತೆಗೂಡಿ ಅದ್ಯಕ್ಷರಾದ ಪ್ರವೀಣ್ ಕುಮಾರ್ ಶೇಟ್ಟಿ, ನಿಯೋಜಿತ ಅದ್ಯಕ್ಷರಾದ ದಿನಕರ್ ಶೆಟ್ಟಿ, ಕಾರ್ಯದರ್ಶಿ ಶ್ರೀಧರ್ ಮರವಂತೆ, ಕೋಶಾಧಿಕಾರಿ ಜಗದೀಶ್ ವಾಸುದೇವ್ ರವರು ಕೃಷಿಕರಾದ ರಾಜೇಂದ್ರ ಪೂಜಾರಿ ಬೆಚ್ಚಳ್ಳಿ, ಸತೀಶ್ ಶೇಟ್ಟಿ ಅಮವಾಸ್ಯಬೈಲ್, ದೇವಿಪ್ರಸಾದ್ ಶೇಟ್ಟಿ ಯಡಮೋಗೆ, ಕೆ.ಬಾಬು ಶೇಟ್ಟಿ ಮಂಧರ್ಥಿ,ಕರುಕರ ಶೇಟ್ಟಿ ಕೆದೂರು, ಗಣೇಶ್ ನಾಯಕ್ ಎಡಮೊಗೆ, ಮಹಾಬಲ ಎನ್ ಬೈಂದೂರು, ರವರಿಗೆ ಸನ್ಮಾನ ನೆರವೇರಿಸಿದರು,

ಜಾಹೀರಾತು
ಜಾಹೀರಾತು
ಜಾಹೀರಾತು