Sunday, January 19, 2025
ದಕ್ಷಿಣ ಕನ್ನಡಮಂಗಳೂರುಸಿನಿಮಾಸುದ್ದಿ

ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ ರೂಪೇಶ್ ಶೆಟ್ಟಿ ಮುಂದಿನ ತುಳು ಚಿತ್ರ ಯಾವುದು..? ಟೈಟಲ್ ಏನು..? – ಕಹಳೆ ನ್ಯೂಸ್

ಮಂಗಳೂರು : ಬಿಗ್ ಬಾಸ್ ಖ್ಯಾತಿಯ ತುಳು ಚಲನಚಿತ್ರ ರಂಗದ ಖ್ಯಾತ ನಟ ರೂಪೇಶ್ ಶೆಟ್ಟಿಯವರ ಮುಂದಿನ ತುಳುಚಿತ್ರದ ಘೋಷಣೆ ಮಾಡಿದ್ದು, ಇದೀಗ ಟೈಟಲ್ ಏನು..!? ಎಂಬುದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಿರಿಗಿಟ್, ಗಂಜಾಲ್, ಸರ್ಕಸ್ ನಂತರ ಮತ್ತೊಂದು ಸೂಪರ್ ಹಿಟ್ ಚಿತ್ರದ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದು, ಅಗಸ್ಟ್ ಅಂತ್ಯದ ಮೊದಲು ಕುತೂಹಲಕ್ಕೆ ತೆರೆ ಬೀಳಲಿದೆ. ಒಟ್ಟಿನಲ್ಲಿ ‌ರೂಪೇಶ್ ಅಭಿಮಾನಿಗಳು, ರೂಪೇಶ್ ನ್ಯೂ ಲುಕ್ ಗಾಗಿ ಕಾದು ಕುಳಿತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು