Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮನೆ ಮನೆ ಗಮಕ ಸರಣಿಯ ಅಂಗವಾಗಿ ಪ್ರೊ. ರಾಜಮಣಿ ರಾಮಕುಂಜ ಅವರ ಮನೆ ‘ಶಮ್ಯಾಪ್ರಾಸ’ದಲ್ಲಿ ನಡೆದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ-ಕಹಳೆ ನ್ಯೂಸ್

ಸರಿದಂತರ ಪ್ರಕಾಶನ, ಮೊಡಂಕಾಪು ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬಂಟ್ವಾಳ ಹಾಗೂ ಹಿರಿಯರ ಸೇವಾ ಪ್ರತಿಷ್ಠಾನ(ರಿ), ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಮನೆ ಮನೆ ಗಮಕ ಸರಣಿಯ ಅಂಗವಾಗಿ, ಪ್ರೊ. ರಾಜಮಣಿ ರಾಮಕುಂಜ ಅವರ ಮನೆ ‘ಶಮ್ಯಾಪ್ರಾಸ’ದಲ್ಲಿ ಜು.27ರಂದು ಸಂಜೆ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.

ಗಮಕಿ ಮಂಜುಳಾ ಸುಬ್ರಹ್ಮಣ್ಯ ಗಮಕ ವಾಚನ ಮಾಡಿ, ಪ್ರೊ. ರಾಜಮಣಿ ರಾಮಕುಂಜ ವ್ಯಾಖ್ಯಾನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲಾ ವಿದ್ಯಾರ್ಥಿಗಳು ಬಸಪ್ಪ ಶಾಸ್ತ್ರಿಗಳ ಸಾವಿತ್ರಿ ಚರಿತ್ರೆ ಮತ್ತು ರನ್ನನ ಗದಾಯುದ್ಧದ ಆಯ್ದ ಭಾಗದ ವಾಚನ ಮತ್ತು ವ್ಯಾಖ್ಯಾನ ಮಾಡಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು