Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಆ.05ರಿಂದ ಪುತ್ತೂರಿನ ‘ರಾಧಾಸ್’ ವಸ್ತ್ರ ಮಳಿಗೆಯಲ್ಲಿ ‘ಮಾನ್ಸೂನ್ ಮೇಳ’ – ಕಹಳೆ ನ್ಯೂಸ್

ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ರಾಧಾಸ್’ ಸಿಲ್ಕ್ಸ್,ಟೆಕ್ಸ್ ಟೈಲ್ಸ್, ರೆಡಿಮೇಡ್ ಫ್ಯಾಮಿಲಿ ಶೋರೂಂನಲ್ಲಿ ಆ.5 ರಿಂದ ಪ್ರಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ವರ್ಷದಂತೆ ಈ ಬಾರಿಯೂ ‘ಮಾನ್ಸೂನ್ ಮೇಳ’ ಅತಿದೊಡ್ಡ ಸಂಗ್ರಹದೊAದಿದೆ ಆರಂಭಗೊಳ್ಳಲಿದೆ. ಅತೀ ಕಡಿಮೆ ಬೆಲೆಯ ಜೊತೆ ಪ್ರತಿದಿನ ಹೊಸ ಸಂಗ್ರಹವಿದ್ದು, ಗ್ರಾಹಕರಿಗೆ ಮೆಚ್ಚುಗೆಯಾಗುವಂತಹ ವಸ್ತ್ರಗಳ ಭರ್ಜರಿ ಕಲೆಕ್ಷನ್ ಗಳಿರಲಿವೆ.