Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಉಪ್ಪಿನಂಗಡಿಯಲ್ಲಿ‌ ಮತ್ತೆ‌ ಹೆಚ್ಚುತ್ತಿರುವ ಉಭಯ ನದಿಗಳ ನೀರಿನ ಮಟ್ಟ ; ಎರಡನೇಯ ಬಾರಿ ಆಗುತ್ತಾ ಸಂಗಮ..!? – ಕಹಳೆ ನ್ಯೂಸ್

ಉಪ್ಪಿನಂಗಡಿ : ಸಂಗಮ‌ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನಿನ್ನೆ ತಾನೆ ಸಂಗಮವಾಗಿ ನೀರಿನ ಮಟ್ಟ ಉಭಯ ನದಿಗಳಲ್ಲೂ ಇಳಿದಿತ್ತು. ಇದರೆ ಇಂದು ಮತ್ತೆ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಮತ್ತೆ ಸಂಗಮ ಆಗಬಹುದಾ ಎಂಬ ಮಾತುಗಳು ಜನಸಾಮಾನ್ಯರ ವಲಯದಲ್ಲಿ ಕೇಳಿ ಬರುತ್ತಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು