Recent Posts

Monday, January 20, 2025
ಸುದ್ದಿ

ಉಡುಪಿಯ ಮಹಾತ್ಮಾಗಾಂಧಿ ಬಯಲುರಂಗಮಂದಿರದಲ್ಲಿ 63ನೇ ಕನ್ನಡ ರಾಜ್ಯೋತ್ಸವ – ಕಹಳೆ ನ್ಯೂಸ್

ಉಡುಪಿ: 63ನೇ ಕನ್ನಡ ರಾಜ್ಯೋತ್ಸವ ಉಡುಪಿಯ ಬೀಡಿನಗುಡ್ಡೆಯಲ್ಲಿರುವ ಮಹಾತ್ಮಾಗಾಂಧಿ ಬಯಲುರಂಗಮಂದಿರದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಧ್ವಜಾರೋಹಣ ನಡೆಸಿ ಪಥಸಂಚಲನ ತಂಡಗಳಿಂದ ಗೌರವರಕ್ಷೆ ಸ್ವೀಕರಿಸಿದರು.

ಇನ್ನು ಶಿವಮೊಗ್ಗ ಲೋಕಸಭಾ ಉಪಚುನಾವಣೆ ಹಿನ್ನಲೆಯಲ್ಲಿ ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಕಳೆಗುಂದಿತ್ತು. ಲೋಕಸಭಾ ಉಪಚುನಾವಣೆಗೆ ನೀತಿ ಸಂಹಿತೆ ಬಿಸಿ ಉಡುಪಿಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮಕ್ಕೂ ತಟ್ಟಿದ್ದರಿಂದಾಗಿ ಉಸ್ತುವಾರಿ ಸಚಿವೆಯೂ ಗೈರಾಗಿದ್ರು ಜೊತೆಗೆ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ರದ್ದಾಗಿತ್ತು. ಇದ್ರಿಂದ ಪ್ರಶಸ್ತಿ ವಿಜೇತರು ಇಲ್ಲದೆ ಸಾರ್ವಜನಿಕರು ಆಗಮಿಸದೆ ಕಾರ್ಯಕ್ರಮ ಕಳೆಗುಂದಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು