Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ಮದುವೆ : ಮಾಣಿಯವರೆಗೆ ರಸ್ತೆ ಬ್ಲಾಕ್ : ವಾಹನ ಸವಾರರ ಪರದಾಟ..!!!- ಕಹಳೆ ನ್ಯೂಸ್

ಪುತ್ತೂರು : ರಸ್ತೆ ಬ್ಲಾಕ್ ಆದ ಹಿನ್ನಲೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾದ ಘಟನೆ ಮಾಣಿ ಸಮೀಪದ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

ಮಾಣಿ ಸಮೀಪದ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ಮದುವೆ ಇದ್ದ ಹಿನ್ನಲೆ ಹಲವಾರು ವಾಹನಗಳು ಆಗಮಿಸಿ, ನಿರ್ಗಮಿಸುತ್ತಿದ್ದು, ಈ ಹಿನ್ನಲೆ ರಸ್ತೆ ಬ್ಲಾಕ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಣಿಯಿಂದ ಮಿತ್ತೂರು ತನಕ ವಾಹನಗಳು ಬ್ಲಾಕ್ ಆಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಭಾರೀ ಮಳೆಯ ಜೊತೆಗೆ ಮದುವೆ ಸಮಾರಂಭದಿಂದಾಗಿ ರಸ್ತೆ ಕೂಡ ಬ್ಲಾಕ್ ಆಗಿದ್ದು, ಪಾರ್ಕಿಂಗ್ ವಿಚಾರ ಸಮರ್ಪಕವಾಗಿ ನಿರ್ವಹಿಸದ್ದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.