Tuesday, January 21, 2025
ಉಡುಪಿಸುದ್ದಿ

ಉಡುಪಿಯ ರಾಜಂಗಣದಲ್ಲಿ ನೂರಾರು ಪುಟಾಣಿಗಳಿಂದ ಶ್ರೀಕೃಷ್ಣ ಲೀಲೋತ್ಸವ – ಕಹಳೆ ನ್ಯೂಸ್

ಶ್ರೀ ಕೃಷ್ಣನ ಭಕ್ತಾದಿಗಳಿಗೆ ಉಡುಪಿ ರಾಜಂಗಣದಲ್ಲಿ ನೂರಾರು ಪುಟಾಣಿಗಳಿಂದ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ ಉಡುಪಿಯಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ಪರ್ಯಾಯ ಸ್ವಾಮೀಜಿ ಶ್ರೀ ಶ್ರೀ ಸುಗುಣೆಂದ್ರ ತೀರ್ಥ ಶ್ರೀ ಪಾದರು ಪದ್ಮಶಾಲಿ ಪ್ರತಿಷ್ಠಾನದ ಕೈ ಮಗ್ಗ ಸೀರೆಗಳ ಉತ್ಸವ ಕ್ಕೆ ಅವಕಾಶ ಮಾಡಿಕೊಟ್ಟು 11 ದಿನಗಳ ಕಾಲ ವಿವಿಧ ಕಾರ್ಯಕ್ರಮ ನಡೆಸುವಲ್ಲಿ ಪ್ರೋತ್ಸಾಹ ನೀಡಿದ್ದಾರೆ.

ಉಡುಪಿಯ ಭಕ್ತರ ಪಾಲಿಗೆ ರಾಜಂಗಣದಲ್ಲಿ ನಡೆತ್ತಿದ್ದ ಶ್ರೀ ಕೃಷ್ಣ ಲೀಲೋತ್ಸವದಲ್ಲಿ ನೂರಾರು ಮಕ್ಕಳು ಕೃಷ್ಣನ ವಿವಿಧ ಲೀಲೆ ಗಳ ಪ್ರದರ್ಶನ ದ ಮೂಲಕ ತಲೆದೂ ಗು ವಂತೆ ಮಾಡಿದರು ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ ಇವರ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ (ನಿ.) ಉಡುಪಿ ಕಾರ್ಯಕ್ರಮ ನಡೆಸಿ ಕೊಟ್ಟರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು