ಉಪ್ಪಿನಂಗಡಿ : ನೆಕ್ಕಿಲಾಡಿಯಲ್ಲಿ ಶಿವಕುಮಾರ್ ಬಾರಿತ್ತಾಯ ನೇತೃತ್ವದಲ್ಲಿ ಆರಂಭಗೊಂಡ ಜೇಸಿಐ ಘಟಕಕ್ಕೆ ಇಂದಿಗೆ ಒಂದು ವರ್ಷಪೂರೈಸಿದೆ. ಉತ್ಯುತ್ತಮ ಕಾರ್ಯಚಟುವಟಿಕೆಗಳ ಮೂಲಕ ಮಾದರಿ ಘಟಕವೆನಿದೆ. ಉತ್ತಮ ಘಟಕಾಧ್ಯಕ್ಷ ಪ್ರಶಸ್ತಿಯನ್ನು ನೆಕ್ಕಿಲಾಡಿ ಘಕದ ಅಧ್ಯಕ್ಷ ಜನರಪರ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಶಿವ ಕುಮಾರ ಬಾರಿತ್ತಾಯರಿಗೆ ಲಭಿಸಿರುವುದು ಇವರ ಸಾಧನೆಗೆ ಹಿಡಿದ ಕೈಕನ್ನಡಿ.
ಹತ್ತಾರು ಚಟುವಟಿಕೆಗಳು :
ಶನೀಶ್ವರ ಪೂಜೆ, ನೀರಿನ ಫಿಲ್ಟರ್ ಕೊಡುಗೆ, ಬ್ಯಾರೀಕೇಡ್ ಕೊಡುಗೆ, ರಸ್ತೆ ನಾಮಫಲಕದ ಕೊಡುಗೆ ಪಟ್ಟಿ ಮಾಡುತ್ತಾ ಹೋದರೆ ಹತ್ತು ಹಲವು.
ಇಂತಹ ಸ್ನೇಹಮಯಿ ಘಟಕಕ್ಕೆ ಮತ್ತು ಘಟಕದ ಅಧ್ಯಕ್ಷರಾದ ಶಿವಕುಮಾರ್ ಬಾರಿತ್ತಾಯ, ಕಾರ್ಯದರ್ಶಿ ವಿನೀತ್ ಶಗ್ರಿತ್ತಾಯರಿಗೆ ಹಾಗೂ ಘಟಕದ ಎಲ್ಲಾ ಸದಸ್ಯರಿಗೆ ಕಹಳೆ ನ್ಯೂಸ್ ಕಡೆಯಿಂದ ಒಂದು ಆಲ್ ದ ಬೆಷ್ಟ್!