Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಅಖಂಡ ಬಾರತ ಸಂಕಲ್ಪ ದಿನದ ಅಂಗವಾಗಿ ಆ.11 ವಿಶ್ವ ಹಿಂದೂ ಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬೃಹತ್ ವಾಹನ ಜಾಥ- ಕ ನ್ಯೂಸ್

ಅಖಂಡ ಬಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವಹಿಂದೂಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬೃಹತ್ ವಾಹನ ಜಾಥ ನಡೆಯಲಿದೆ.

ಬಂಟ್ವಾಳ ಬೈಪಾಸ್ ನಿಂದ ಹೊರಟು ಬಿಸಿರೋಡ್ ನಾರಾಯಣ ಗುರು ವೃತ್ತದಿಂದ ಸಾಗಿ ಕೈಕಂಬ ತುಂಬೆ ಜಂಕ್ಷನ್ ನಿಂದ ಕಡೆಗೋಳಿ ತಲುಪಿ ಅದೇ ಮಾರ್ಗವಾಗಿ ಪುನಃ ಬಿಸಿರೋಡ್ ರಕ್ತೇಶ್ವರಿ ದೇವಸ್ಥಾನದಲ್ಲಿ ವಾಹನ ಜಾಥ ಸಂಪನ್ನಗೊಳ್ಳಲಿದೆ ಸಜ್ಜನ ಹಿಂದೂ ಬಾಂದವರು ದೇಶಭಕ್ತರು ತಮ್ಮ ತಮ್ಮ ವಾಹನಗಳಲ್ಲಿ ಕೇಸರಿ ಧ್ವಜ ಕಟ್ಟಿಕೊಂಡು ಈ ವಾಹನ ಜಾಥದಲ್ಲಿ ಪಾಲ್ಗೊಂಡು ದೇಶದ ರಕ್ಷಣೆಗೆ ಸನ್ನದ್ದ ವಾಗಿದ್ದೇವೆ ಅನ್ನುವ ಸಂದೇಶ ಸಾರಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು