Sunday, January 19, 2025
ಅಂತಾರಾಷ್ಟ್ರೀಯಕ್ರೈಮ್ಸುದ್ದಿ

17 ವರ್ಷದ ವಿದ್ಯಾರ್ಥಿಯ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ; 30 ವರ್ಷದ ಶಿಕ್ಷಕಿ ಅರೆಸ್ಟ್‌ – ಕಹಳೆ ನ್ಯೂಸ್

ಸಿಡ್ನಿ; ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯ ಮುಂದೆ ಹಸ್ತಮೈಥುನ ಮಾಡಿಕೊಂಡು, ಕಾರಿನಲ್ಲಿ ಆತನೊಂದಿಗೆ ಲೈಂಗಿಕ್ರಿಯೆ ನಡೆಸಿದ್ದಲ್ಲದೆ, ಪದೇ ಪದೇ ಆತನಿಗೆ ಕಾಟ ಕೊಡುತ್ತಿದ್ದಳು.. ಈ ಕಾರಣದಿಂದಾಗಿ ಆ ಶಿಕ್ಷಕಿ ಈ ಬಂಧನವಾಗಿದ್ದಾಳೆ.. ಆಸ್ಟ್ರೇಲಿಯಾದ ನೈಋತ್ಯ ಸಿಡ್ನಿಯ ಲುರ್ನಿಯಾ ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ..

17 ವರ್ಷದ ತನ್ನದೇ ಶಾಲೆಯ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ಶಿಕ್ಷಕಿ ತೈಲಾ ಬ್ರೇಲಿಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಶಿಕ್ಷಕಿ ಈ ಕೆಲಸ ಮಾಡಿದ್ದಳು.. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.. ವಿದ್ಯಾರ್ಥಿಯನ್ನು ಉತ್ತರ ವೊಲ್ಲೋಂಗಾಂಗ್‌ನ ಮನೆಗೆ ಕರೆಸಿಕೊಂಡಿದ್ದ ಈ ವಿವಾಹಿತ ಶಿಕ್ಷಕಿ ಮಹಡಿ ಮೇಲಿರುವ ತನ್ನ ಕೋಣೆಗೆ ಕರೆಂದು ಹೋಗಿದ್ದಾಳೆ.. ಅಲ್ಲಿ ವಿದ್ಯಾರ್ಥಿಯ ಮುಂದೆ ಹಸ್ತಮೈಥುನ ಮಾಡಿಕೊಂಡು ಆತನನ್ನು ಉದ್ರೇಕಕ್ಕೊಳಪಡಿಸಿದ್ದಾಳೆ.. ಅನಂತರ ಕಾರಿನಲ್ಲಿ ಬಲವಂತವಾಗಿ ಆತನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.. ಜೊತೆಗೆ ನಿನ್ನೆ ಬೆತ್ತಲೆ ಫೋಟೋಗಳನ್ನು ಕಳುಹಿಸು ಎಂದು ಆಕೆ ಆ ವಿದ್ಯಾರ್ಥಿಗೆ ಪೀಡಿಸುತ್ತಿದ್ದಳಂತೆ.. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ವಿದ್ಯಾರ್ಥಿ ಪೊಲೀಸರಿಗೆ ಮಾಹಿತಿ ನೀಡಿದ್ದ..

ಜಾಹೀರಾತು
ಜಾಹೀರಾತು
ಜಾಹೀರಾತು