Friday, November 22, 2024
ಸುದ್ದಿ

ಪದ್ಮಸಾಲಿ ನೇಕಾರ ಪ್ರತಿಸ್ಥಾನ 11 ದಿನಗಳ ಕಾಲ ನಡೆಸಿ ಕೊಟ್ಟ ಲಿಲೋಸ್ತವಾ ಮತ್ತು ಸೀರೆ ಗಳ ಉತ್ಸವದ ಸಮಾರೋಪ ಸಮಾರಂಭ- ಕಹಳೆ ನ್ಯೂಸ್

ಶ್ರೀ ಕೃಷ್ಣ ದೇವರ ಆಶೀರ್ವಾದ ದಿಂದ ಉಡುಪಿ ರಾಜಂಗಣದಲ್ಲಿ ಪದ್ಮಸಾಲಿ ನೇಕಾರ ಪ್ರತಿಸ್ಥಾನ 11 ದಿನ ಗಳ ಕಾಲ ನಡೆಸಿ ಕೊಟ್ಟ ಲಿಲೋಸ್ತವಾ ಮತ್ತು ಸೀರೆ ಗಳ ಉತ್ಸವ ದ ಸಮಾರೋಪ ಸಮಾರಂಭ ಪೂಜ್ಯ ಪರ್ಯಾಯ ಶ್ರೀ ಕೃಷ್ಣ ಮಠ ಪುತ್ತಿಗೆ ಶ್ರೀ ಶ್ರೀ ಸುಗುನೇಂದ್ರ ತೀರ್ಥ ಶ್ರೀ ಪಾದರ. ಆಶೀರ್ವಾದ ದಿಂದ ನಡೆಯಿತು ಪದ್ಮ ಶಾಲಿ ನೇಕಾರಿ ಕೆ ಅಭಿವೃದ್ಧಿ ಕಾಣಬೇಕು, ನೇಕಾರಿಕ ವೃತ್ತಿ ಭರವಸೆ ಯ ಜೊತೆಗೆ ನೈಪುಣ್ಯಾತೆ ಮತ್ತು ಕ್ರಾಂತಿ ಸಾಧಿಸಬೇಕು ಎಂದು ಹುಟ್ಟಿ ಬಂದ ನೇಕಾರ ಪ್ರತಿ ಸ್ಥಾನ ದ ಪ್ರತಿ ಹೆಜ್ಜೆ ಯಲ್ಲೂ ಶ್ರೀ ಕೃಷ್ಣ ನ ಆಶೀರ್ವಾದ ಮತ್ತು ಪೂಜ್ಯ ಶ್ರೀ ಗಳ ಸಹಕಾರ ವಿದೆ ಆದ್ದರಿಂದ ಲೆ ಸಂತ್ರಪ್ತಿಯ ಸಾಧನೆ ಮಾಡುತ್ತಿದೆ ಅನೇಕ ಯೋಜನೆ ಗಳು ಯೋಚನೆ ಗಳು ಸರಕಾರ ರೋಬೊಸಾಫ್ಟ್ ನಬರ್ಡ್ ಮತ್ತು ಎಲ್ಲಾ ಸಮಾಜದವ ರಿಂದ ಸಹಕಾರ ದಿಂದಲೇ ಸಾಧ್ಯವಾಗಿದೆ, 11 ದಿನಗಳ ಕಾಲ ಮತ್ತು ಪೂರ್ವ ತಯಾರಿ ಗೆ ಸಹಕರಿಸಿ ದ ಪ್ರತಿ ಯೊಬ್ಬರಿ ಗು ಶ್ರೀ ಕೃಷ್ಣ ನೆ ಶಕ್ತಿ ನೀಡಿದ್ದಾರೆ ನಮ್ಮ ಹೆಗಲ ಮೇಲೆ ಇರುವ ದೊಡ್ಡ ಜವಾಬ್ದಾರಿ ಮುಂದ ಕ್ಕೂ ಗುರಿ ಮುಟ್ಟಿಸುವಲ್ಲಿ ನಿಮ್ಮ ಪ್ರೀತಿ, ಸಹಕಾರ ಬೇಕು ಎಂದು ಪ್ರತಿ ಸ್ಥಾನ ದ ಅಧ್ಯಕ್ಷರು ರತ್ನಕರ್ ಬಾವುಕರಾಗಿ ನುಡಿದರು. ಆಯೋಜನ ಸಮಿತಿಯ ಅಧ್ಯಕ್ಷರಾದ ಡಾ ಚಂದನ್ ಶೆಟ್ಟಿಗಾರ್, ಮಾತಾಡುತ್ತ 11 ದಿನ ಗಳ ಕಾಲ ನಾವು ಭಕ್ತ ರಾಗಿ ಸೇವೆ ಮಾಡಿದ್ದೇವೆ ಎಂಬ ತೃಪ್ತಿ ನಮಗಿದೆ, ಎಲ್ಲಾ ಮಳಿಗೆ ಯವರು ಎಲ್ಲೂ ಕಾಣದ ತೃಪ್ತಿ ವ್ಯಕ್ತ ಪಡಿಸಿದ್ದಾರೆ, ಪ್ರಥಮ ವಾಗಿ ಕುಣಿತ ಭಜನೆ ರಾಜಂಗಣ ದಲ್ಲಿ ಪ್ರಾಯೋಗಿಸಿದ ಕೀರ್ತಿ ಪ್ರತಿಷ್ಠಾನದ್ದು, ಭಾಗವದ್ಗೀತೆ ಯ ಶಿಖಾ ರೊಪಾನ್ಯಸ ದ ಮೂಲಕ ಜ್ಞಾನ ರ್ಜಾನ ಮಾಡಿ ಸಿದ ಅನೇಕ ಜ್ಞಾನಿ ಗಳು ಶ್ರೀ ಗಳ ಕೋಟಿ ಗೀತಾ ಕಾರ್ಯಕ್ರಮ ದ ಸಹಕಾರಿ ಯಾಯಿತು, ಶ್ರೀ ಕೃಷ್ಣ ಲೀ ಲೋತ್ಸವ ನೂರಾರು ಕಲಾವಿದ ರಿಂದ ಸಾವಿರ ರಾರು ಭಕ್ತ ಮೆಚ್ಚುಗೆ ಪಾತ್ರವಾಯಿತು ಎಲ್ಲಾ ನೇಕಾರ ರ ಏಳಿಗೆ ಮತ್ತು ಶ್ರೇಯ ಕ್ಕಾಗಿ ಶ್ರಮಿ ಸು ವ ಆಶೆಯಿದೆ ಸಹಕಾರ, ಮಾರ್ಗದರ್ಶನ ನೀಡಿ ನಮ್ಮೊಂದಿಗೆ ಕೈ ಜೋಡಿಸಿ ಎಂದರು, 11 ದಿನಗಳಲ್ಲಿ ವೇದಿಕೆ ಯಲ್ಲಿ ಭಾಗವಹಿಸಿ ದ ನೂರಾರು ಗಣ್ಯರ ಸಲಹೆ ಮಾರ್ಗದರ್ಶನ ಮತ್ತು ಅವರು ನೀಡಿದ ಸಹಕಾರ ನಮ್ಮ ಜವಾಬ್ದಾರಿ ಹೆಚ್ಚಿ ಸಿದೆ ಇದು ಮುಕ್ತಯ ಕಾರ್ಯಕ್ರಮ ಅಲ್ಲ, ನೇಕಾರ ರ ಹಿತ ಚಿಂತನೆ ಯ ಪ್ರಥಮ ಹೆಜ್ಜೆ, ಅನೇಕ ಚಿಂತೆ ನೆ ಮತ್ತು ಅಭಿವೃದ್ಧಿ ಗಾಗಿ ಮುಂದಿನ ಹೆಜ್ಜೆ ಪ್ರಾರಂಭ ಮಾಡಿದ್ದೇವೆ ಎಂದು ಪ್ರತಿ ಸ್ಥಾನದ ಎಲ್ಲಾ ಪದಾಧಿಕಾರಿಗಳು ಭರವಸೆ ಯ ನುಡಿ ನುಡಿದರು.

ಜಾಹೀರಾತು

ಜಾಹೀರಾತು
ಜಾಹೀರಾತು