Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶಿವಾಜಿ ಯುವಕ ಮಂಡಲ(ರಿ.) ನೆಹರು ನಗರ ಕಲ್ಲೇಗ ಇವರ ಆಶ್ರಯದಲ್ಲಿ 49ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕಲ್ಲೇಗ ಮೊಸರು ಕುಡಿಕೆ ಉತ್ಸವ 2024ರ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ಶಿವಾಜಿ ಯುವಕ ಮಂಡಲ(ರಿ.) ನೆಹರು ನಗರ ಕಲ್ಲೇಗ ಇವರ ಆಶ್ರಯದಲ್ಲಿ 49ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕಲ್ಲೇಗ ಮೊಸರು ಕುಡಿಕೆ ಉತ್ಸವ 2024 ಸೆ.01ರಂದು ಭಾರತ್ ಮಾತಾ ಸಮುದಾಯ ಭವನ ಕಲ್ಲೇಗದಲ್ಲಿ ನಡೆಯಲಿದೆ.

ಈ ಪ್ರಯುಕ್ತ ಇಂದು ಕಲ್ಲೇಗ ದೈವಸ್ಥಾನದಲ್ಲಿ ಕಲ್ಲೇಗ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ದೈವಸ್ಥಾನದ ಅಡಳಿತ ಮಂಡಳಿಯ ಜೀವಂಧರ್ ಜೈನ್ , ಅಜಿತ್ ಜೈನ್ , ಸಂಜೀವ ನಾಯಕ್ ಸೇರಿದಂತೆ ಶಿವಾಜಿ ಯುವಕ ಮಂಡಲದ ಪದಾಧಿಕಾರಿಗಳು , ಸರ್ವ ಸದಸ್ಯರು ಉಪಸ್ಥಿತರಿದ್ದರು.