Friday, January 24, 2025
ದಕ್ಷಿಣ ಕನ್ನಡಸುದ್ದಿ

78ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ವಿಷ್ಣುಸೇವಾ ಶಕ್ತಿ ನಿಡ್ವಾಳ ಸಂಘಟನೆಯವರಿಂದ ನಿಡ್ವಾಳದ ಸುತ್ತಮುತ್ತ ಶ್ರಮದಾನ-ಕಹಳೆ ನ್ಯೂಸ್

ಕರಿಕ್ಕಳ :ದೇಶದೆಲ್ಲೆಡೆ ನಿನ್ನೆ 78ನೇ ಸ್ವಾತಂತ್ರ‍್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. 78ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ವಿಷ್ಣುಸೇವಾ ಶಕ್ತಿ ನಿಡ್ವಾಳ ‘ ಸಂಘಟನೆಯವರು ಶ್ರಮದಾನವನ್ನು ಮಾಡಿದರು.
ನಿಡ್ವಾಳದಿಂದ ಹೊರಟ ಸ್ವಯಂ ಸೇವಕರು ಅಲೆಂಗಾರ, ಮೇಲ್ಪಾಡಿ, ಅತ್ಯಡ್ಕಕ್ಕೆ ಸಂರ‍್ಕಿಸುವ ರಸ್ತೆಯನ್ನು ಸ್ವಚ್ಛ ಮತ್ತು ದುರಸ್ತಿ ಗೊಳಿಸಿದರು. ಈ ಸಂರ‍್ಭದಲ್ಲಿ ಸಂಘಟನೆಯ ಪ್ರಮುಖರು ಮತ್ತು ಸ್ರ‍್ಯ ಸೇವಕರು ಹಾಜರಿದ್ದರು. ವಿಷ್ಣುಸೇವಾ ಶಕ್ತಿ ನಿಡ್ವಾಳ ‘ ಸಂಘಟನೆಯವರ ಕರ‍್ಯ ಊರಿನವರ ಮೆಚ್ಚುಗೆಗೆ ಪಾತ್ರವಾಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು