Friday, January 24, 2025
ಉಡುಪಿಸುದ್ದಿ

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ವಿ. ಸೋಮಣ್ಣ-ಕಹಳೆ ನ್ಯೂಸ್

ಕೇಂದ್ರ ರೈಲ್ವೆ ಉಪಮಂತ್ರಿ, ಸಂಸದ ವಿ.ಸೋಮಣ್ಣ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದರ್ಶನ ಮಾಡಿದ್ದಾರೆ.

ಕಳೆದ ರಾತ್ರಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿಗೆ ಬಂದು ವಾಸ್ತವ್ಯ ಹೂಡಿದ್ದ ಅವರು, ಪತ್ನಿ ಶೈಲಜಾ ಜೊತೆ ಮೂಕಾಂಬಿಕಾ ದೇವಿಯ ದರ್ಶನ ಮಾಡಿದ್ದಾರೆ. ಮೂಕಾಂಬಿಕಾ ಸನ್ನಿಧಾನದಲ್ಲಿ ವಿಶೇಷ ಸೇವೆ ನೀಡಿದ ಸೋಮಣ್ಣ ಅವರನ್ನು ಕ್ಷೇತ್ರದ ಅರ್ಚಕರು ಪ್ರಸಾದ ನೀಡಿ, ಗೌರವಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು