Saturday, September 21, 2024
ಉಡುಪಿಕಾಪುಸುದ್ದಿ

ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ನಡೆದಹಸಿರಿನ ಪರ್ವ ಕಾರ್ಯಕ್ರಮ -ಕಹಳೆ ನ್ಯೂಸ್

ಕಾಪು: ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಹಸಿರಿನ ಪರ್ವ ಕಾರ್ಯಕ್ರಮ ನಡೆಯಿತು.

ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಿಡ ಗಳನ್ನು ಕೊಡುವ ಮತ್ತು ನೆಡುವ ಕಾಪು ತಾಲೂಕಿನ ಉಸಿರಿಗಾಗಿ ಹಸಿರು ಕಾರ್ಯಕ್ರಮ ವನ್ನು ಶಾಸಕರು ಮತ್ತು ವಿದ್ಯವರ್ಧಕ ಸಂಘದ ಅಧ್ಯಕ್ಷರು ಆದ ಗುರ್ಮೆ ಸುರೇಶ್ ಶೆಟ್ಟಿ ಸಾಂಕೇತಿಕ ವಾಗಿ ಉದ್ಘಾಟಿಸಿ ಮಾತನಾಡುತ್ತ ಮರ ಗಳು, ನದಿಗಳು, ಸಂತರು ಮತ್ತು ನಮ್ಮ ಹಿರಿಯರು ಏನು ಅಪೇಕ್ಷೆ ಯಿಲ್ಲದೆ ಮಾಡುವ ಉಕಾರ ದ ಸ್ಮರಣೆ ಮಾಡಿ ಈ ಪೃಕ್ರತಿ ಯನ್ನು ಸಂರಕ್ಷಣೆ ಮಾಡಿ ಬೆಳೆಸಿ ಈ ಕೆಲಸ ವಿದ್ಯಾರ್ಥಿಗಳಾದ ನಿಮ್ಮಿಂದ ಸಾಧ್ಯ, ಇವತ್ತು ನಮ್ಮೆದುರಿಗೆ ಆಗುತ್ತಿರುವ ಪೃಕ್ರತಿ ಯ ತಾಪಮಾನದ ಹೆಚ್ಚಳ, ಪೃಕ್ರತಿ ವಿಕೋಪ ದಲ್ಲಾಗುವ ತೊಂದರೆ ನೋಡಿ , ಓದಿ ಏನುಆಗುದಿಲ್ಲ ಜಾಗ್ರತರಾಗಿ ನಾವೆಲ್ಲರೂ ಬದಲಾವಣೆಯ ಹೆಜ್ಜೆ ಪ್ರಾರಂಭ ಮಾಡಬೇಕು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾನ್ಯ ಕಾಪು ತಹಸೀಲ್ದಾರ್ ಡಾ ಪ್ರತಿಭಾ ರ್ ಮಾರ್ಗದರ್ಶನ ದ ಉಸಿರಿಗಾಗಿ ಹಸಿರು ತಂಡ ಮಹತ್ವದ ಹೆಜ್ಜೆ ಇಟ್ಟು ಈಗಾಗಲೆ ಕಾಪು ತಾಲೂಕಿನಲ್ಲಿ 7500 ಗಿಡ ಕೊಡುವ ಮತ್ತು ನೆಡುವ ಮುಂದಕ್ಕೂ ಕಾಪು ವಿಗಾಗಿ ನಿರಂತರ ಸೇವಾ ಅಭಿಯಾನ ಕ್ಕೆ ನಮ್ಮೊಂದಿಗೆ ಕೈ ಜೋಡಿಸಿ, ಸಾಮಾಜಿಕ ಸೇವೆಯ ಆಶೆ ಯಿಂದ ರಾಜಕೀಯಕ್ಕೆ ಬಂದಿರುವ ನನಗೆ ಈರೀತಿಯ ಸೇವಾ ಅವಕಾಶಗಳು ತೃಪ್ತಿ ನೀಡುತ್ತಿದೆ ಎಂದರು, ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತ ಅಧಿಕಾರಿಯಾದ ಪ್ರೊ. ವೈ ಭಾಸ್ಕರ್ ಶೆಟ್ಟಿ ಯವರು ಮಾತಾಡುತ್ತ ಇಂತಹ ಬಹುಮುಲ್ಯಾ, ಅತ್ಯಗತ್ಯ ಕಾರ್ಯಕ್ರಮ ವನ್ನು ಆಯೋಜಿಸಿದ ಉಸಿರಿಗಾಗಿ ಹಸಿರು ತಂಡ ಮತ್ತು ಸಹಕರಿಸಿದ ಎಲ್ಲಾರಿಗೂ ಕ್ರತಜ್ಞತೆ ಸಲ್ಲಿಸಿದರು ಹಿಂದೂ ಪದವಿ ಪೂರ್ವ ಕಾಲೇಜು ಮತ್ತು ಪೌಢಶಾಲೆ ಶಿರ್ವ ಹಾಗೂ ಉಸಿರಿಗಾಗಿ ಹಸಿರು ಸಂಘಟನೆ ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಹಿಂದೂ ಪದವಿ ಪೂರ್ವ ಕಾಲೇಜು ವಠಾರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ, ಹಿಂದೂ ಪ್ರೌಢ ಶಾಲಾಮುಖ್ಯೋಪಾಧ್ಯಾಯರಾದ ಶ್ರೀಮತಿ ವಸಂತಿ,
ಪ್ರಾAಶುಪಾಲರಾದ ಭಾಸ್ಕರ ಎ, ಡಾ। ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಸದಸ್ಯರಾದ ಸಂತೋಷ್ ಎಂ ಶೆಟ್ಟಿಗಾರ್ ಹಾಗೂ ಪ್ರೌಢ ಶಾಲಾ ಶಿಕ್ಷಕರು, ಕಾಲೇಜಿನ ಉಪನ್ಯಾಸಕರು ಸುಂದರ ಮೇರಾ ಎನ್ ಎಸ್ ಎಸ್ ಯೋಜನಾ ಧಿಕಾರಿ ಶ್ರೀಮತಿ ವೀಣಾ ನೋಡಲ್ ಶಿಕ್ಷಕಿ, ಗಣೇಶ್ ಶೆಟ್ಟಿ ಎನ್ ಸಿ ಸಿ ಸಹಾಯ ಕ ಅಧಿಕಾರಿ ಮತ್ತು ವಿದ್ಯಾರ್ಥಿಗಳ ಕೈ ಜೋಡುವಿ ಕೆ ಯಿಂದ ಕಾರ್ಯಕ್ರಮ ನಡೆ ಸಲಾ ಯಿತು.

ಜಾಹೀರಾತು