Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 1994-95 ನೇ ಸಾಲಿನ ಎಸ್ ಎಸ್ ಎಲ್ ಸಿ ಕ್ಲಾಸ್ ಮೇಟ್ಸ್ ತಂಡದ ವತಿಯಿಂದ 2 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 1994-95 ನೇ ಸಾಲಿನ ಎಸ್ ಎಸ್ ಎಲ್ ಸಿ ಕ್ಲಾಸ್ ಮೇಟ್ಸ್ ತಂಡದ ವತಿಯಿಂದ 2 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ಬಿಸಿರೋಡಿನ ಹೋಟೆಲ್ ರಂಗೋಲಿಯಲ್ಲಿ ನಡೆಯಿತು. ತುಳುನಾಡಿನ ಬಗೆ ಬಗೆ ಯ ತಿಂಡಿ ತಿನಿಸುಗಳನ್ನು ತಂದು ಸವಿದರು.

ತಂಡದ ಮುಂದಾಳತ್ವವನ್ನು ಪ್ರಜ್ಞಾ, ಶುಕರಾಜ್ ಎಸ್ ಕೊಟ್ಟಾರಿ, ಗಂಗಾಧರ್ ಗೌಡ ಮಾಣಿ ವಹಿಸಿದ್ದರು. ತಂಡದ ಸದಸ್ಯರಾದ ಶುಕರಾಜ್ ಎಸ್ ಕೊಟ್ಟಾರಿ ವಕೀಲರು ಮಂಗಳೂರು ಇವರು ಎಲ್ಲರನ್ನೂ ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು