Friday, April 11, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ರಾಮಚಂದ್ರ ವಿದ್ಯಾಲಯದ ನೂತನ ಹಿರಿಯ ವಿದ್ಯಾರ್ಥಿ ಸಂಘ ರಚನೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಶ್ರೀ ರಾಮಚಂದ್ರ ವಿದ್ಯಾಲಯದ ನೂತನ ಹಿರಿಯ ವಿದ್ಯಾರ್ಥಿ ಸಂಘ 78ನೇ ಸ್ವಾತಂತ್ರತ್ರೋತ್ಸವದಂದು ವಿದ್ಯಾಸಂಸ್ಥೆಯ ಸುವರ್ಣ ವೇದಿಕೆಯಲ್ಲಿ ನಾಮ ನಿರ್ದೇಶನದ ಮೂಲಕ ಸರ್ವನುಮತದಿಂದ ಪದಾಧಿಕಾರಿಗಳನ್ನ ಪ್ರಾಚಾರ್ಯರ ಹಾಗೂ ಮುಖ್ಯಗುರುಗಳ ಮಾರ್ಗದರ್ಶನದಲ್ಲಿ ಆಯ್ಕೆಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷ ಮ್ಯಾಕ್ಸಿಮ್ ಲೋಬೊ   ಕೋಶಾಧಿಕಾರಿ ಮಮತಾ ಟಿ

ಜಾಹೀರಾತು
ಜಾಹೀರಾತು
ಜಾಹೀರಾತು

      ಅಧ್ಯಕ್ಷ ಮ್ಯಾಕ್ಸಿಮ್ ಲೋಬೊ                         ಕಾರ್ಯದರ್ಶಿ ಸನತ್ ಆಳ್ವ              ಕೋಶಾಧಿಕಾರಿ ಮಮತಾ ಟಿ.

ನೂತನ ಅಧ್ಯಕ್ಷರಾಗಿ ಮ್ಯಾಕ್ಸಿಮ್ ಲೋಬೊ, ಉಪಾಧ್ಯಕ್ಷರಾಗಿ ರಾಧಾಕೃಷ್ಣ ಗೌಡ, ಲೋಹಿತ್ ಬರಮೇಲೂ, ನೂತನ ಕಾರ್ಯದರ್ಶಿಗಳಾಗಿ ಸನತ್ ಆಳ್ವ, ಅಮೈ ಭಂಡಾಸಾಲೆ, ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಶ್ ದುರ್ಗಿಪಾಲ್, ಮೊಹಮ್ಮದ್ ನಝಿರ್, ರೋಹಿಣಿ, ಕೋಶಾಧಿಕಾರಿಯಾಗಿ ಮಮತಾ ಟಿ ಇವರನ್ನು ಆಯ್ಕೆ ಮಾಡಲಾಯಿತು.

ಇನ್ನು ಸದಸ್ಯರಾಗಿ ಯೋಶೋದರ, ಅಬ್ದುಲ್ ರಝಕ್, ಶರತ್ ಶೆಟ್ಟಿ, ಮೊಹಮ್ಮದ್ ಅಶ್ರಫ್, ಸನತ್ ಶೆಟ್ಟಿ, ಸಂದೀಪ್, ಸಂದೇಶ್, ವಸಂತ, ಶಶಿದರ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು. ಮಾಧ್ಯಮ ಸಂಚಾಲಕರು ವಿಕ್ರಂ ಬಿಳಿಯೂರು, ಕ್ರೀಡಾ ಸಂಚಾಲಕರಾಗಿ ಮಹೇಶ್ ಪೆರ್ನೆ, ಸಾಂಸ್ಕೃತಿಕ ಸಂಚಾಲಕರಾಗಿ ಅಕ್ಷತ್ ಬಿಳಿಯೂರು, ನಿಧಿ ಸಂಗ್ರಹ ಸಂಚಾಲಕರಾಗಿ ಕರುಣಾಕರ ಸಾಮಾನಿ ಮಠಂತಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ