Sunday, March 30, 2025
ಕಾಸರಗೋಡುಸುದ್ದಿ

ಕಲಾಪೋಷಕ, ಸಂಘಟಕ ಕುರಿಯ ಗೋಪಾಲಕೃಷ್ಣ ಭಟ್‌ ಇನ್ನಿಲ್ಲ – ಕಹಳೆ ನ್ಯೂಸ್

ಕಾಸರಗೋಡು : ಕುರಿಯ ಮನೆತನದ ಕುಡಿ, ಯಕ್ಷಗಾನ ಕಲಾ ಪೋಷಕರು ಹಾಗೂ ಸಂಘಟಕರು, ಖ್ಯಾತ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳ ಸಹೋದರ, ಗೋಪಾಲಪ್ಪಚ್ಚಿ ಎಂದೇ ಪ್ರಸಿದ್ಧಿ ಪಡೆದ ಕುರಿಯ ಗೋಪಾಲಕೃಷ್ಣ ಭಟ್‌ ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ