Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಶಾರದಾಂಭ ಸೇವಾ ಸಮಾಜ ಸುಧಾರಣಾ ಸಂಘ (ರಿ.) ಪುತ್ತೂರು ಮತ್ತು ಆರ್ಯ ತಂಡ ಆಶ್ರಯದಲ್ಲಿ ಪುತ್ತೂರಿನ ಬಪ್ಪಳಿಗೆ ಶ್ರೀಶಾರದಾ ಭವನದಲ್ಲಿ ಆ.25ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ದಂತ ಚಿಕಿತ್ಸಾ ಶಿಬಿರ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಬಪ್ಪಳಿಗೆ ಶ್ರೀಶಾರದಾ ಭವನದಲ್ಲಿ ಆ.25ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ದಂತ ಚಿಕಿತ್ಸಾ ಶಿಬಿರವು ಶ್ರೀ ಶಾರದಾಂಭ ಸೇವಾ ಸಮಾಜ ಸುಧಾರಣಾ ಸಂಘ (ರಿ.) ಪುತ್ತೂರು ಮತ್ತು ಆರ್ಯ ತಂಡ ಹಾಗೂ ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಮಂಗಳೂರು ಇದರ ಸಹಯೋಗದೊಂದಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ವಿಭಾಗ, ಕಣ್ಣಿನ ವಿಭಾಗ, ಎಲುಬು ಕೀಲು ರೋಗಗಳ ವಿಭಾಗ, ಕಿವಿ – ಗಂಟಲು – ಮೂಗು ವಿಭಾಗ, ಹಲ್ಲಿನ ವಿಭಾಗ, ಚರ್ಮ ವಿಭಾಗ, ECG TEST, BP, SUGER TEST ನೀಡಲಾಗುವುದು. ಜೊತೆಗೆ ಉಚಿತ ಔಷಧಿ ವ್ಯವಸ್ಥೆಯು ಇರುತ್ತದೆ.