Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಶ್ವಹಿಂದೂ ಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡದ ಸಾರಥ್ಯದಲ್ಲಿ 25ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅದ್ಧೂರಿ ಸಂಭ್ರಮಾಚರಣೆ- ಕಹಳೆ ನ್ಯೂಸ್

ಬಂಟ್ವಾಳ :ವಿಶ್ವಹಿಂದೂ ಪರಿಷದ್ ಭಜರಂಗದಳ ಶಿವಾಜಿ ಶಾಖೆ ಬೈರವಿನಗರ ಬೆದ್ರಗುಡ್ಡೆ ಬಂಟ್ವಾಳ ಪ್ರಖಂಡ ಇದರ ನೇತೃತ್ವದಲ್ಲಿ 25ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾಗೂ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನದ ಅಂಗವಾಗಿ ದಿನಾಂಕ 25ನೇ ಆದಿತ್ಯವಾರ ಸಂಜೆ 4 ಗಂಟೆಯಿಂದ 100ನೇ ಸತ್ಸಂಗ, ಸಂಜೆ 6 ರಿಂದ ಪುಟಾಣಿ ಮಕ್ಕಳಿಂದ ಕೃಷ್ಣಾ ವೇಶ ಸ್ಪರ್ಧೆ, ಸಂಜೆ 7 ಕ್ಕೆ ಯಕ್ಷಕಾವ್ಯ ತರಂಗಿಣಿ ಪ್ರತಿಷ್ಠಾನ ದರ್ಬೆ ಬಂಟ್ವಾಳ ಇವರಿಂದ ಯಕ್ಷಗಾನ ವೈಭವ, ರಾತ್ರಿ 8ರಿಂದ ಸಭಾ ಕಾರ್ಯಕ್ರಮ ರಾತ್ರಿ 9ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಹಾಗೂ 26 ನೇ ಸೋಮವಾರ 8 ನೇ ವರ್ಷದ ವೈಭವದ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಪ್ರತಿ ಮನೆ ಮನೆಗು ತಲುಪಿದ ಸತ್ಸಂಗ ಮೊಸರು ಕುಡಿಕೆ ಉತ್ಸವದಲ್ಲಿ 100ನೇ ಸತ್ಸಂಗ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು