Monday, January 20, 2025
ಸುದ್ದಿ

#MangaluruLiFestನ ಸನ್ಮಾನದ ಗೌರವ ಧನವನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳ ದಾಸೋಹಕ್ಕೆ ಸಮರ್ಪಿಸಿದ ಡಾ. ಎಸ್.ಎಲ್ ಭೈರಪ್ಪ – ಕಹಳೆ ನ್ಯೂಸ್

ಮಂಗಳೂರು : ನಗರದಲ್ಲಿ #MangaluruLiFest ನ್ನು ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಡಾ. ಎಸ್ ಎಲ್ ಭೈರಪ್ಪನವರನ್ನು ಸನ್ಮಾನಿಸಲಾಯಿತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಅನ್ನದಾಸೋಹಕ್ಕೆ #MangaluruLiFest ನ ಸನ್ಮಾನದ ಗೌರವ ಧನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಪ್ರೇಕ್ಷಕರು ಒಂದು ನಿಮಿಷ ಎದ್ದು ನಿಂತು ನೀಡಿದ ಚಪ್ಪಾಳೆ ಕರತಾಡನದ ಶಬ್ದವು ನಿಜಕ್ಕೂ ಅವಿಸ್ಮರಣೀಯವಾಗಿತ್ತು.