Wednesday, February 5, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಶ್ವಹಿಂದೂಪರಿಷದ್ 60ನೇ ಷಷ್ಠಿ ಸಂಭ್ರಮದ ಪ್ರಯುಕ್ತ ಸತ್ಸಂಗ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ: ವಿಶ್ವಹಿಂದೂಪರಿಷದ್ 60ನೇ ಷಷ್ಠಿ ಸಂಭ್ರಮದ ಪ್ರಯುಕ್ತ ಸತ್ಸಂಗ ಕಾರ್ಯಕ್ರಮ ವಿಶ್ವಹಿಂದೂಪರಿಷದ್ ಭಜರಂಗದಳ ಜೈ ಹನುಮಾನ್ ಶಾಖೆ ಪೋಡಿಕಲ ಕಂಬ್ಲ ಘಟಕದ ವತಿಯಿಂದ ಹನುಮಾನ್ ಭಜನಾ ಮಂದಿರ ಪೊಡಿಕಲ ಕಂಬ್ಲ ದಲ್ಲಿ ನಡೆಯಿತು.

ವಜ್ರಕಾಯ ಶಾಖೆ ಪಳ್ಳಿಪಾಡಿ ಘಟಕದ ಸದಸ್ಯರು ಸತ್ಸಂಗ ನೆರವೇರಿಸಿದರು ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ ಬೌದ್ದಿಕ್ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವಹಿಂದೂಪರಿಷದ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಗುರುರಾಜ್ ಬಂಟ್ವಾಳ ಉಪಸ್ಥಿತರಿದ್ದರು.
ಬಂಟ್ವಾಳ ಪ್ರಖಂಡ ಸಹಸಂಚಾಲಕರಾದ ಕಿರಣ್ ಕುಮ್ದೇಲ್ ಲೋಕೇಶ್ ಲಚ್ಚಿಲ್ ರೋಹಿತ್ ಪೋಡಿಕಲ ಮಾತೃ ಶಕ್ತಿಯ ಸೌಮ್ಯ ರಾಣಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು