Sunday, January 19, 2025
ಕಡಬಸುದ್ದಿ

ಸರಕಾರಿ ಶಾಲಾ ಕೊಠಡಿಯ ಗೋಡೆ, ಮೇಲ್ಛಾವಣಿ ಕುಸಿತ: ತಪ್ಪಿದ ಭಾರಿ ಅನಾಹುತ- ಕಹಳೆ ನ್ಯೂಸ್

ಕಡಬ: ಕಡಬ ತಾಲೂಕಿನ ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿತಗೊಂಡು ಶಾಲಾ ವಿದ್ಯಾರ್ಥೀಗಳು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಶಾಲಾ ಕೊಠಡಿಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಘಟನೆ ನಡೆಯುವ ವೇಳೆ ದೈಹಿಕ ಶಿಕ್ಷಣದ ಹೊತ್ತಾದ ಕಾರಣ ಬೇರೆ ವಿದ್ಯಾರ್ಥಿಗಳೆಲ್ಲರು ಆಟದ ಮೈದಾನದಲ್ಲಿದ್ದ ಕಾರಣ ಆಗುವ ಬಹು ಅನಾಹುತ ತಪ್ಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು