Sunday, January 19, 2025
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ನೇಪಾಳದಲ್ಲಿ ನಡೆದ INDO- NEPAL INTERNATIONAL INVITATIONAL MEN AND WOMEN SPORTS CHAMPIONSHIP -2024 ಪಂದ್ಯಾಕೂಟದಲ್ಲಿ ಪುತ್ತೂರಿನ ಶಶಾಂಕ್ ರೈ ಪಟ್ಟೆ ಪ್ರಥಮ ಸ್ಥಾನ- ಕಹಳೆ ನ್ಯೂಸ್

ಪುತ್ತೂರು  : ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಸದಾನಂದ ರೈ ಹಾಗೂ ￰ಸವಿತಾ ರೈ ದಂಪತಿಗಳ ಸುಪುತ್ರ ಶಶಾಂಕ್ ರೈ ಪಟ್ಟೆ ನೇಪಾಳದಲ್ಲಿ ನಡೆದ INDO- NEPAL INTERNATIONAL INVITATIONAL MEN AND WOMEN SPORTS CHAMPIONSHIP -2024 ಪಂದ್ಯಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರು ವಾಲಿಬಾಲ್ ತರಬೇತುದಾರರಾದ ಚರಣ್ ಸಾಯಿ ಇವರ ಗರಡಿಯಲ್ಲಿ ತರಬೇತಿ ಪಡೆದ ಪ್ರತಿಭೆ ಪ್ರಸ್ತುತ ಮಂಗಳೂರಿನ SNS ಕಾಲೇಜು ಬಜ್ಪೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು