Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಉಪ್ಪಿನಂಗಡಿಯ ಜಿ.ವಿ ಮೋಟರ್ ಯಮಹಾ ಶೋರೂಂನಲ್ಲಿ ಇದೀಗ ಫೆಸ್ಟಿವಲ್ ಸೇಲ್ ಆರಂಭ – ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯ ಜಿ.ವಿ ಮೋಟರ್ ಯಮಹಾ ಶೋರೂಂನಲ್ಲಿ ಇದೀಗ ಫೆಸ್ಟಿವಲ್ ಸೇಲ್ ಆರಂಭವಾಗಿದೆ.

ನಿಮ್ಮ ಯಾವುದೇ ದ್ವಿಚಕ್ರ ವಾಹನವನ್ನು ಹೊಸ ವಾಹನಕ್ಕಾಗಿ ವಿನಿಮಯ ಮಾಡಿಕೊಳ್ಳಬಹುದು. ಇಂದೇ ಉಪ್ಪಿನಂಗಡಿಯ ಜಿ.ವಿ ಮೋಟರ್ ಯಮಹಾ ಶೋರೂಂಗೆ ಬೇಟಿ ನೀಡಿ ನಿಮ್ಮ ನೆಚ್ಚಿನ ಬೈಕ್ ಖರೀದಿಸಿ ಹಾಗೂ ರೂ. 6000/- ವರೆಗೆ ಉಳಿಸಿ. ಹಾಗೇ ಪ್ರತಿ ಬೈಕ್ ಖರೀದಿ ಜೊತೆಗೆ ರೈನ್ ಕೋಟ್ ಅಥವಾ ಟೀ ಶರ್ಟ್, ಹೆಲ್‌ಮೆಟ್ ಹಾಗೂ ಪೆಟೋಲ್ ನ ಸ್ಪೇಷಲ್ ಆಫರ್ ನೀಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಯಕ್ಕೆ ಸರಿಯಾಗಿ ನಿಮ್ಮ ವಾಹನವನ್ನು ನಿಗದಿಪಡಿಸಿದ ದಿನಾಂಕದ0ದು ನೀಡಲಾಗುವುದರ ಜೊತೆಗೆ ಉತ್ತಮ ಸರ್ವೀಸ್ ಅನ್ನು ನೀಡಲಾಗುವುದು. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.

ಜಾಹೀರಾತು
ಜಾಹೀರಾತು
ಜಾಹೀರಾತು