Recent Posts

Monday, January 20, 2025
ಸುದ್ದಿ

ಬಾಲಿವುಡ್‍ನಲ್ಲಿ ಕಾಣಿಸಿಕೊಂಡ ಮಿಟೂ ಈಗ ಯೋಗವಲಯದಲ್ಲಿ – ಕಹಳೆ ನ್ಯೂಸ್

ದೆಹಲಿ: ಬಾಲಿವುಡ್‍ನಲ್ಲಿ ಕಾಣಿಸಿಕೊಂಡ ಮಿಟೂ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟು ಬಹಳ ದಿನವಾಗಿದೆ. ವೈದ್ಯಕೀಯ ವಲಯ, ಪತ್ರಿಕೋದ್ಯಮದಲ್ಲಿ ಸದ್ದು ಮಾಡಿ ಇದೀಗ ಯೋಗ ತರಗತಿಗೂ ಬಂದು ತಲುಪಿದೆ.

ದೀಪಾವಳಿ ವಿಶೇಷ ಪುರವಣಿ ಬೆಂಗಳೂರಿನ ವ್ಹೀಲರ್ ರಸ್ತೆಯಲ್ಲಿರುವ ಯೋಗಾಭ್ಯಾಸ ಕೇಂದ್ರದಲ್ಲಿ ಯೋಗ ಟೀಚರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಅಂತ ಮಹಿಳೆಯರು ದೂರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಷ್ಟು ದಿನ ಯೋಗವೆಂದರೆ ಎಲ್ಲರಲ್ಲೂ ಉತ್ತಮ ನಂಬಿಕೆ ಇತ್ತು, ಯೋಗ ಶಿಕ್ಷಕರು ಅನಿವಾರ್ಯವಾಗಿ ಯೋಗ ಹೇಳಿಕೊಡುವ ಸಂದರ್ಭದಲ್ಲಿ ಮಹಿಳೆಯರಾಗಲಿ, ಮಕ್ಕಳಾಗಲಿ ಯಾರೇ ಆದರೂ ಅವರನ್ನು ಮುಟ್ಟುವುದು ಸಾಮಾನ್ಯ ಆದರೆ ಇಂತಹ ಸಂದರ್ಭವನ್ನು ಶಿಕ್ಷಕರು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿಯೇ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು