Sunday, January 19, 2025
ಬೆಳಗಾವಿಸುದ್ದಿ

ಡಾ. ವಿಷ್ಣು ಸೇನಾ ಸಮಿತಿ ಬೆಳಗಾವಿ ಜಿಲ್ಲೆ ಹಾಗೂ ಗೋಕಾಕ ಘಟಕದ ಸೇನಾನಿಗಳಿಂದ ಡಾ. ವಿಷ್ಣುವರ್ಧನ್ ರವರ 74 ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು -ಕಹಳೆ ನ್ಯೂಸ್

ಡಾ. ವಿಷ್ಣುವರ್ಧನ್ ರವರ 74 ನೇ ಹುಟ್ಟುಹಬ್ಬವನ್ನು ಡಾ. ವಿಷ್ಣು ಸೇನಾ ಸಮಿತಿ ಬೆಳಗಾವಿ ಜಿಲ್ಲಾ ಹಾಗೂ ಗೋಕಾಕ ಘಟಕದ ಸೇನಾನಿಗಳು ಕನ್ನಡ ಶಾಲ ಮಕ್ಕಳಿಗೆ ನೋಟ ಬುಕ್ ಹಾಗೂ ಪೆನ್ನು ನೀಡಿ ಸಂಭ್ರಮದಿAದ ಆಚರಣೆ ಮಾಡಿ ಹಾಗೂ ಕೇಕ ಕತ್ತರಿಸಿ ಅವರ ಉಸಿರು ಇಲ್ಲದೇ ಇದ್ರು ಹೆಸರು ಬೆಳಿಸಲು ಮುಂದಾಗಿದ್ದಾರೆ.


ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು